ದಸರಾ ಹಬ್ಬದ ನಿಮಿತ್ತ ಗ್ರಾಮೀಣ
ಭಾಗದ ಮಕ್ಕಳಿಗೆ ಪ್ರೋತ್ಸಾಹ
ನೀಡಲು 1 ಲಕ್ಷ ರೂ ಪ್ರಥಮ
ಬಹುಮಾನ ಕ್ರಿಕೇಟ್
ಪಂದ್ಯಾವಳಿಗೆ ; ಮಾಜಿ ಸಚಿವ
ಅಪ್ಪಾಸಾಹೇಬ ಪಟ್ಟಣಶೆಟ್ಟಿ ರವರಿಂದ
ಪಂದ್ಯಾವಳಿಗೆ ಚಾಲನೆ.
ಇಂಡಿ : ದೇಹವನ್ನು ರಕ್ಷಣೆ ಮಾಡಿದರೆ, ಅದು ನಮ್ಮನ್ನು
ರಕ್ಷಣೆ ಮಾಡುತ್ತದೆ, ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾವಳಿ ನಡೆದರೆ ನಮ್ಮ ಭಾಗದ ಬಡ ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಸಹಾಯವಾಗುತ್ತದೆ,
ಜೊತೆಯಲ್ಲ ಪ್ರತಿಯೊಬ್ಬರಿಗೂ ಇಂದಿನ ಕಾಲದಲ್ಲಿ ಅತ್ಯಂತ ಮಹತ್ವದಾಗ ಕೆಲಸ ಅಂದರೆ ಅದು
ತಮ್ಮ ತಮ್ಮ ದಹವನ್ನು ಸೃಡವನ್ನಾಗಿ ಇಟ್ಟುಕೊಳ್ಳುವದು,
ಯುವಕರು ಮುಂದಾಗಬೇಕು ಎಂದು ಹೇಳಿದರು.
ಝಳಕಿ ಸ್ಥಳೀಯ ನಿತಿನ ಗಡ್ಕರಿ ಬಡಾವಣಿಯಲ್ಲಿ ಶ್ರೀ ಅಂಭಾ ಭವಾನಿ ಕಮೀಟಿ ಝಳಕಿ ರವರು ಹಮ್ಮಿಕೊಂಡಿದ್ದ ಝಳಕಿ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ರವರು ಕಾರ್ಯಕ್ರಮದ ಉದ್ಘಾಟೀಸಿ ಮಾತನಾಡಿದರು.
ಎಲ್ಲಾ ಸಂಪತ್ತು ಗಳಿಸುವಕಿಂತ ಮೊದಲು ತಮ್ಮ ಶರೀರ
ಸಂಪತ್ತು ಗಳಿಸಿಸುವದು ಇಂದು ಅಮೂಲ್ಯವಾಗಿದೆ ಎಲ್ಲವನ್ನ ಹಣದ ಮೂಲಕ ಇಂದಿನ ಯುಗದಲ್ಲಿ
ಪಡೆದುಕೊಳ್ಳಬಹುದ ಆದರೆ ಶರೀರ ಸಂಪತ್ತು ಗಳಿಸಿಲು
ಸಾಧ್ಯವಿಲ್ಲಾ ಅದನ್ನು ಅರೆತು, ಎಲ್ಲರೂ ನಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿ ಮಕ್ಕಳ್ಲಿ ಕ್ರೀಡಾಮನೋಬಾವ
ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಗವೇಂದ್ರ ಕಾಪಸೆ ಮಾತನಾಡಿದರು, ಶ್ರೀಶೈಲ ಹಿರೇಮಠ, ಅಣ್ಣಪ್ಪ ತಳವಾರ, ಸಂತೋಷ ರಾಠೋಡ, ವಿನೂದ ಶಿರಶ್ಯಾಡ, ಶಬ್ಬಿರ ಮುಲ್ಲಾ, ಸತೀಷ ಹತ್ತಿ, ಅಣ್ಣಪ್ಪ ತಳವಾರ, ಪ್ರಭಾಕರ ಬಿರಾದಾರ, ಶರಣು ಮಾವೂರ, ಶೆಶಿಗೌಡ ಪಾಟೀಲ, ಅಜೀಜಖಾನ ಗೋಡೆಮಾಲ್, ಅಶೋಕ ಕಾಪಸೆ, ಸುನೀಲ ಹೂಗಾರ, ರಮೇಶಗೌಡ ಬಗಲಿ, ಶ್ರೀಶೈಲ ಬಿರಾದಾರ, ಕಲ್ಲಪ್ಪ ಗುಣಕಿ, ಗಂಗಾಧರ ಹೂಗಾರ, ಮಾಳಪ್ಪ ಉಮರಾಣಿ, ರಮೇಶಗೌಡ ಬಿರಾದಾರ ,ತುಕಾರಾಮ ಕಾಗರ, ಶ್ರೀಶೈಲ ಬಿರಾದಾರ, ಇತತರು ಇದ್ದರು.