Tag: #library cleaning

ಸ್ಪರ್ಧಾರ್ಥಿ ಬಳಗದಿಂದ ಗ್ರಂಥಾಲಯ ಆವರಣದಲ್ಲಿ ಸ್ವಚ್ಚತಾ ಕಾರ್ಯ:

ವಿಜಯಪುರ: ಜೋರಾಪುರ್ ಪೆಟ್‌ನಲ್ಲಿರುವ ಗ್ರಂಥಾಲಯದ ಹೊರ ಆವರಣದಲ್ಲಿ ಸ್ಪರ್ಧಾರ್ಥಿ ಬಳಗದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಗ್ರಂಥಾಲಯ ಆವರಣದಲ್ಲಿ ಕಸ, ಮದ್ಯದ ಬಾಟಲ್ ಸೇರಿದಂತೆ ಬೇಡವಾದ ವಸ್ತುಗಳನ್ನು ಸ್ವಚ್ಛಗೊಳಿಸಿದರು. ...

Read more