Tag: #honey drops

ಹನುಮಾನ್ ಮೂರ್ತಿ ಕಣ್ಣಿನಲ್ಲಿ ಹನಿ ಹನಿ ನೀರು; ಸೋಶಿಯಲ್ ಮೀಡಿಯಾದಲ್ಲಿ ವೈರಲ್:

ಹುಬ್ಬಳ್ಳಿ: ಹನುಮ ಜಯಂತಿಯ ಹಬ್ಬದ ಹಿನ್ನಲೆಯಲ್ಲಿ ಅರ್ಚಕರು ಹನುಮಂತನ ಮೂರ್ತಿ ಸ್ವಚ್ಚಗೊಳಿಸಿ ಪೂಜೆ ನೆರವೇರಿಸುವ ವೇಳೆ ವಿಸ್ಮಯ ಘಟನೆಯೊಂದು ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಹನುಮನ ...

Read more