• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಹೋಳಿ ಹಾಗೂ ರಮಜಾನ ಹಬ್ಬದ ಪ್ರಯುಕ್ತ ಶಾಂತಿ ಸಭೆ

    ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ:ಬಿ.ಎಲ್.ಡಿ.ಇ‌ ಸಂಸ್ಥೆಯ ನಿರ್ದೇಶಕ‌ ಅಶೋಕ. ಎಸ್. ವಾರದ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಹಾಗೂ ನವೀಕರಣಕ್ಕೆ ಅರ್ಜಿ ಆಹ್ವಾನ

    ಮಹಿಳಾ ವಿವಿಯ ಬೀದರ್ ಪಿಜಿ ಕೇಂದ್ರ ಅಭಿವೃದ್ಧಿಗೆ ಅನುದಾನ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮನವಿ

    ಮನರೇಗಾ ಬಚಾವ ಆಂದೋಲನ

    ಮನರೇಗಾ ಬಚಾವ ಆಂದೋಲನ

    ಆಲಮೇಲದಲ್ಲಿ ಕಂದಾಯ ಇಲಾಖೆ‌ ಪ್ರಗತಿ‌ ಪರಿಶೀಲಿಸಿದ ಜಿಲ್ಲಾಧಿಕಾರಿ

    ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯ -ಸಂತೋಷ ಬಂಡೆ

    ಹೃದಯದಲ್ಲಿ ಬೆಳೆದಿದ್ದ ಸುಮಾತು 200 ಗ್ರಾಂ ತೂಕದ ಗಡ್ಡೆಯನ್ನು ಕೀಹೋಲ್ ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದ:ಎಂಡೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ರವಿ ಘಟ್ನಟ್ಟಿ

    ಬ್ಯಾಂಕ್ ಸಾಲ ಸೌಲಭ್ಯದಿಂದ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಸಾಧ್ಯ: ಜಿಪಂ ಸಿಇಒ ರಿಷಿ ಆನಂದ

    INDI | ಪಿಎಂ ಕಿಸಾನ್ ಯೋಜನೆಯ ಸಹಾಯಧನ ಪಡೆಯಲು ಇ-ಕೆವೈಸಿ (EKYC ) :ಉಪ ಕೃಷಿ ನಿರ್ದೇಶಕ ಚಂದ್ರಕಾಂತ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      T20 4th Match : ಕಾಂಗರೊ ಪಡೆ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ

      Voice Of Janata DesK News T20 4th Match

      December 2, 2023
      0
      2nd T20: ಬೃಹತ್ ಮೊತ್ತ್ ಬೆನ್ನಟ್ಟಿದ ಕಾಂಗರೊ ಪಡೆ ಸೋಲು ಕಂಡಿದೆ..!
      0
      SHARES
      187
      VIEWS
      Share on FacebookShare on TwitterShare on whatsappShare on telegramShare on Mail

      Voice Of Janata DesK News T20 4th Match

      ರಾಯ್‌ಪುರ : ಒಂದು ಪಂದ್ಯ ಬಾಕಿ ಇರುವಾಗಲೇ ಟಿ 20 ಸರಣಿ ಭಾರತ ವಶ ಪಡಿಸಿಕೊಂಡಿದೆ. ಹೌದು
      ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ 20 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ವಶ ಪಡಿಸಿಕೊಂಡಿತು. ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ಗೆ ಮೊದಲ ಟಿ20 ಸರಣ ಜಯ ಒದಾಗಿದೆ.

      ಶುಕ್ರವಾರ ರಾಯ್‌ಪುರದ “ಶಹೀದ್‌ ವೀರ್‌ ನಾರಾಯಣ್‌ ಸ್ಟೇಡಿಯಂ’ನಲ್ಲಿ ಕ್ರಿಕೆಟ್‌ ರಾಯಭಾರ ನಡೆಸಿದ ಭಾರತ, ಪ್ರವಾಸಿ ಆಸ್ಟ್ರೇಲಿಯ ಎದುರಿನ ಟಿ20 ಸರಣಿಯನ್ನು ವಶಪಡಿಸಿಕೊಂಡು ಸಂಭ್ರಮಿಸಿತು. ಸರಣಿಯ ಈ 4ನೇ ಪಂದ್ಯವನ್ನು 20 ರನ್ನುಗಳಿಂದ ಗೆದ್ದು 3-1 ಮುನ್ನಡೆ ಸಾಧಿಸಿತು.

      ಇನ್ನೂ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 9 ವಿಕೆಟಿಗೆ 174 ರನ್‌ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 7 ವಿಕೆಟಗೆ 154 ರನ್‌ ಮಾಡಿ ಶರಣಾಯಿತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ.

      ಸ್ಕೋರ್‌ ವಿವರ

      ಭಾರತ: 20 ಓವರ್‌ಗಳಿಗೆ 174-9 (ರಿಂಕು ಸಿಂಗ್‌ 46, ಯಶಸ್ವಿ ಜೈಸ್ವಾಲ್‌ 37, ಜಿತೇಶ್‌ ಶರ್ಮಾ 35, ಋತುರಾಜ್‌ ಗಾಯಕ್ವಾಡ್‌ 32; ಬೆನ್ ದ್ವಾರ್ಶುಯಿಸ್ 40ಕ್ಕೆ 3, ಜೇಸನ್‌ ಬೆಹ್ರನ್‌ಡಾರ್ಫ್‌ 32ಕ್ಕೆ 2, ತನ್ವೀರ್‌ ಸಂಘ 30ಕ್ಕೆ 2)

      ಆಸ್ಟ್ರೇಲಿಯಾ: 20 ಓವರ್‌ಗಳಿಗೆ 154 (ಮ್ಯಾಥ್ಯೂ ವೇಡ್‌ 36, ಟ್ರಾವಿಸ್‌ ಹೆಡ್‌ 31; ಅಕ್ಷರ್ ಪಟೇಲ್‌ 13ಕ್ಕೆ 3, ದೀಪಕ್‌ ಚಹರ್‌ 44ಕ್ಕೆ 2, ರವಿ ಬಿಷ್ಣೋಯ್ 17 ಕ್ಕೆ 1,

      Tags: #T20 4th Match : ಕಾಂಗರೊ ಪಡೆ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ#Voice Of Janata DesK News T20 4th Match
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಸಿಲ ನಗರಿಯಲ್ಲಿ ಮತ್ತೊಂದು ಬಾಣಂತಿ ಸಾವು..!

      ಬಿಸಿಲ ನಗರಿಯಲ್ಲಿ ಮತ್ತೊಂದು ಬಾಣಂತಿ ಸಾವು..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬಿಸಿಲ ನಗರಿಯಲ್ಲಿ ಮತ್ತೊಂದು ಬಾಣಂತಿ ಸಾವು..!

      ಬಿಸಿಲ ನಗರಿಯಲ್ಲಿ ಮತ್ತೊಂದು ಬಾಣಂತಿ ಸಾವು..!

      March 2, 2026
      ಇಂಡಿ | ಹೋಳಿ ಹಾಗೂ ರಮಜಾನ ಹಬ್ಬದ ಪ್ರಯುಕ್ತ ಶಾಂತಿ ಸಭೆ

      ಇಂಡಿ | ಹೋಳಿ ಹಾಗೂ ರಮಜಾನ ಹಬ್ಬದ ಪ್ರಯುಕ್ತ ಶಾಂತಿ ಸಭೆ

      March 2, 2026
      ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

      ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

      March 2, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.