• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಶಾಲಾ ಸಂಸತ್ತು ಚುನಾವಣೆ.. ಮಕ್ಕಳಲ್ಲಿ ಚುನಾವಣೆ ಅರಿವು : ಶ್ರೀಧರ್ ಹಿಪ್ಪರಗಿ..

      KGS School ..

      July 18, 2022
      0
      ಶಾಲಾ ಸಂಸತ್ತು ಚುನಾವಣೆ.. ಮಕ್ಕಳಲ್ಲಿ ಚುನಾವಣೆ ಅರಿವು : ಶ್ರೀಧರ್ ಹಿಪ್ಪರಗಿ..
      0
      SHARES
      553
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ : ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತದಾನ ಮಾಡುವ ಪದ್ಧತಿಯನ್ನು ಅರಿತು ಭವಿಷ್ಯದ ನಾಯಕರನ್ನು ಆಯ್ಕೆ ಮಾಡುವ ಮೂಲಕ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಎಂದು ಸಿ.ಆರ್.ಪಿ ಶ್ರೀಧರ್ ಹಿಪ್ಪರಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತಾನಾಡಿ ಹೇಳಿದರು.

      ಪಟ್ಟಣದ ಗಾಂಧಿ ಬಾಜಾರ ಕೇಂದ್ರಸ್ಥಾನದಲ್ಲಿರುವ ಕೆಜಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೨/೨೦೨೩ ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಗೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೇಣಿಕರಾಜ ಹಳ್ಳಿ ಮತ್ತು ಮುಖ್ಯ ಗುರುಗಳು ಯು.ಎಚ್ ಚವ್ಹಾಣ ಚಾಲನೆ ನೀಡಿದರು.

      ಸರಕಾರದ ಸಾರ್ವತ್ರಿಕ ಚುನಾವಣೆಯಂತೆ, ಶಾಲೆಯಲ್ಲಿ ಶಾಚುನಾವಣೆಯ ಅಧಿಸೂಚನೆ ಹೊರಡಿಸಿ ಜೊತೆಗೆ ಪಕ್ಷ ನೀಡುವ B ಪಾರ್ಮ ಕೂಡ ವಿಧ್ಯಾರ್ಥಿಗಳಿಗೆ ವಿತರಿಸಿದರು. ಅದರಂತೆ ಚುನಾವಣೆ ವೇಳಾಪಟ್ಟಿ
      ಪ್ರಕಟಿಸಿ ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ ಸ್ಪರ್ಧಿಸಿರುವ ವಿಧ್ಯಾರ್ಥಿಗಳಿಗೆ ಪ್ರಚಾರಕ್ಕೆ ಕಾಲವಕಾಶ ನೀಡಲಾಗಿತ್ತು. ನಾಮಪತ್ರ ಅಸಿಂಧುಗೊಳ್ಳುವಂತಹ ಚಿತ್ರಣ ಹಿಡಿದು ಎಲ್ಲಾ ಚುನಾವಣೆ ಪ್ರಕ್ರಿಯೆಗಳು ನಡೆದವು.

      ಅದರಲ್ಲೂ ಅಧಿಕಾರಿಗಳು ಮತಪೆಟ್ಟಿಗೆಯೊಂದಿಗೆ ತೆರಳುವ ನೈಜ ಸ್ಥಿತಿಯ ಅಣಕು ಪ್ರದರ್ಶನ ಶಿಕ್ಷಕರೆ ಮಾಡಿ ಮಕ್ಕಳಲ್ಲಿ ಕೂತಹಲ ಮೂಡಿಸಿದರು.ಇನ್ನೂ ಪೋಲಿಂಗ ಆಫೀಸರ್ ೧ ಪೊಲಿಂಗ ಆಫೀಸರ್ ೨ ಮತ್ತು ಪ್ರೊಸಡಿಂಗ್ ಆಫಿಸರಾಗಿ ಶಿಕ್ಷಕರೇ ಕರ್ತವ್ಯ ನಿರ್ವಹಿಸಿದರು.

      ಮತದಾನ ಮಾಡಲು ಬರುವ ವಿಧ್ಯಾರ್ಥಿಗಳಿಗೆ ಆಧಾರ ಕಾರ್ಡ ಮತ್ತು ಶಾಲೆಯಲ್ಲಿ ಕೊಟ್ಟಿರುವ ಗುರುತಿನ ಚೀಟಿ ಪರಿಶೀಲಿಸಿ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಜೊತೆಗೆ ೧೭ ಎ ಮತಪತ್ರವನ್ನೇ ತಯಾರಿಸಿ ಮಕ್ಕಳಿಗೆ ಮತದಾನ ಮಾಡಲು ಅವಕಾಶ ಮಾಡಿದರು.

      ಈ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಿದ ವಿಧ್ಯಾರ್ಥಿನಿ ಪ್ರೀತಿ ಕಾಲೇಬಾಗ ಮಾತಾನಾಡಿ ಭವಿಷ್ಯದಲ್ಲಿ ಮತದಾನ ಮಾಡುವ ಭಯವೇ ಹೋಯಿತು ಎಂದಳು.
      ಏಕೆಂದರೆ ನಮ್ಮ ಶಾಲೆಯಲ್ಲಿ ಇಂದು ನಡೆದಿರುವ ಚುನಾವಣೆ ಪ್ರಕ್ರಿಯೆ ಗಮನಿಸಿದೆ. ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತೆ, ಯಾವಲ್ಲಾ ಅಧಿಕಾರಿಗಳು ಹೇಗೆ ಎಲ್ಲಾ ಕರ್ತವ್ಯ ನಿರ್ವಹಿಸುತ್ತಾರೆ ಎಂಬುವದು ಮನದಟ್ಟವಾಗಿದೆ ಎಂದು ಹೇಳಿದಳು. ಭವಿಷ್ಯದಲ್ಲಿ ಮತದಾನ ಮಾಡಲಿಕ್ಕೆ ಆಗಲಿ ಅಥವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿಕ್ಕೆಯಾಗಲಿ ಯಾವುದೇ ತೊಂದರೆ ಯಾಗದು ಎಂದು ಹೇಳಿದಳು.

      ಈ ಸಂದರ್ಭದಲ್ಲಿ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊಂದಿದ ಮುಖ್ಯ ಗುರುಗಳು ಯು.ಎಚ್ ಚವ್ಹಾಣ ಯಾವುದೇ ಅಹಿತಕರ ಮತ್ತು ಕೆಟ್ಟ ವಿಚಾರಗಳಿಗೆ ಅವಕಾಶ ನೀಡದೇ ಮುಕ್ತ ಮತ್ತು ಗೌಪ್ಯ ‌ಮತದಾನ ಮಾಡಲು ವಿಧ್ಯಾರ್ಥಿಗಳಿಗೆ ತಿಳಿಸಿದರು. ತದನಂತರ ಮಾತಾನಾಡಿದ ಅವರು, ಮಕ್ಕಳಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆ ನಮ್ಮ ಶಿಕ್ಷಕರು ಅಚ್ಚುಕಟ್ಟಾಗಿ ಅಣಕು ಸಂಸತ್ತು ಚುನಾವಣೆ ಮಾಡುವ ಮೂಲಕ ಮನದಟ್ಟನೆ ಮಾಡಿದರು. ಅದರಲ್ಲೂ ನಮ್ಮ ಶಾಲೆಯ ಶಿಕ್ಷಕರು ಅತೀ ಉತ್ಸುಕರಾಗಿ ಪಠ್ಯ ಮತ್ತು ಪಠ್ಯತೇರ ಚಟುವಟಿಕೆಗಳಿಗೆ ಅತೀ ಹೆಚ್ಚು ಮಹತ್ವ ನೀಡಿ ಮಕ್ಕಳಲ್ಲಿ ಸರ್ವೊತೋಮುಖ ಅಭೀವೃದ್ದಿ ವಿಚಾರಗಳಿಗೆ ಧಾರೆಯರೆಯುತ್ತಿದ್ದಾರೆ ಇದು ತುಂಬಾ ಸಂತೋಷದ ವಿಷಯ ಜೊತೆಗೆ ಎಸ್ ಡಿ ಎಮ್ ಸಿ ಯವರು ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

      ಎ ಎಸ್ ಲಾಳಸೇರಿ, ದೈಹಿಕ ಶಿಕ್ಷಣ ಪರಿವಿಕ್ಷಕರು, ಬಿ.ಆರ್.ಸಿ ಆರ್ ಸಿ ಮೇತ್ರಿ ಮುಖ್ಯ ಗುರುಗಳು ಯು ಎಚ್ ಚವ್ಹಾಣ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೇಣಿಕರಾಜ ಹಳ್ಳಿ ,ಉಪಾಧ್ಯಕ್ಷ ಸುಶ್ಮೀತಾ ಮೇತ್ರಿ, ಸದಸ್ಯ ಪ್ರಶಾಂತ ಗುಂದಗಿ, ರಮೇಶ ರಾಠೋಡ, ಆನಂದ ಕಂಬಾರ, ಸಂತೋಷ ಮೋರೆ, ಮಲ್ಲು ಗುಡ್ಲ ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿರು.

      Tags: #education#School elecationKGS schoolStudent
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      July 1, 2025
      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      July 1, 2025
      ಮೊಹರಂ ಆಟವಿ ಖತಾಲ ಜು. 5 ರಂದು

      ಮೊಹರಂ ಆಟವಿ ಖತಾಲ ಜು. 5 ರಂದು

      July 1, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.