• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ

    ಮುಸ್ಲಿಂ ಸಮಾಜದವರಿಂದ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ತಹಶಿಲ್ದಾರರಿಗೆ ಮನವಿ

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    2026-27ನೇ ಸಾಲಿನ ಕೇಂದ್ರ ಬಜೆಟ್ ವಿಕಸಿತ ಭಾರತದ ದೂರದೃಷ್ಟಿ ಬಜೆಟ್: ಸಂದೀಪ ಪಾಟೀಲ

    ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಡಾ.ಗಂಗಾಧರ ಎಸ್.ಸಂಬಣ್ಣಿ ನೇಮಕ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಶಾಲಾ ಸಂಸತ್ ಚುನಾವಣೆ ; ಮಕ್ಕಳಿಗೆ ಚುನಾವಣಾ ಅರಿವು..!

      ಪ್ರಪ್ರಥಮ ಬಾರಿಗೆ ಇವಿಎಂ ಮೂಲಕ ಶಾಲಾ ಸಂಸತ್ತು ಚುನಾವಣೆ..

      August 2, 2023
      0
      ಶಾಲಾ ಸಂಸತ್ ಚುನಾವಣೆ ; ಮಕ್ಕಳಿಗೆ ಚುನಾವಣಾ ಅರಿವು..!
      0
      SHARES
      602
      VIEWS
      Share on FacebookShare on TwitterShare on whatsappShare on telegramShare on Mail

      ಶಾಲಾ ಸಂಸತ್ ಚುನಾವಣೆ ; ಮಕ್ಕಳಿಗೆ ಚುನಾವಣಾ ಅರಿವು..!

      ಇಂಡಿ : ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಕಿರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಇದೇ ಪ್ರಪ್ರಥಮ ಬಾರಿಗೆ ಇವಿಎಂ ಮೂಲಕ ಚುನಾವಣೆಯನ್ನು ನಡೆಸಿ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. ಮಕ್ಕಳು ಚುನಾವಣೆಯಲ್ಲಿ ಭಾಗಿಯಾಗುವ ರೀತಿ ಎಲ್ಲರನ್ನ ಹುರಿದುಂಬಿಸುವಂತಿತ್ತು.

      ಈ ಒಂದು ಕಾರ್ಯಕ್ರಮ ಮಕ್ಕಳಿಗೆ ಚುನಾವಣೆಯ ಬಗ್ಗೆ ತಿಳುವಳಿಕೆ ನೀಡುವಂತಿತ್ತು. ಇಲ್ಲಿ ಪ್ರಧಾನಮಂತ್ರಿಯಾಗಿ ಸೌಪರ್ಣಿಕಾ ಕುದರಿ, ಹಣಕಾಸು ಮಂತ್ರಿಯಾಗಿ ಆಕಾಶ್ ಪೂಜಾರಿ ಗ್ರಹ ಮಂತ್ರಿಯಾಗಿ ಶರತ್ ಮಾದರ್, ಕ್ರೀಡಾ ಮಂತ್ರಿಯಾಗಿ ಯೋಗೇಶ್ ಕಾಂಬಳೆ, ಸಾಂಸ್ಕೃತಿಕ ಮಂತ್ರಿ ಆಗಿ ಕೀರ್ತಿ ಮಾದರ್, ಪ್ರವಾಸೋದ್ಯಮ ಮಂತ್ರಿಯಾಗಿ ವೈಭವ ಅಗಸರ, ನೀರಾವರಿ ಮಂತ್ರಿಯಾಗಿ ಬಸವರಾಜ್ ದಶವಂತ, ಆರೋಗ್ಯ ಮಂತ್ರಿಯಾಗಿ ಶ್ರೀಧರ ಹಕ್ಕೀ, ಪ್ರಾರ್ಥನಾ ಮಂತ್ರಿಯಾಗಿ ಸುಕನ್ಯ ಆಯ್ಕೆಯಾದರು. ಇವರೆಲ್ಲರಿಗೂ ಕೂಡ ಪಾಲಕರು ಹಾಗೂ ಪ್ರಾಂಶುಪಾಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

      Tags: #education#ElecationStudent
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕೂದಳೆಯ ಅಂತರದಲ್ಲಿ ಮೂವರು ಪಾರು: ಕಬ್ಬು ತುಂಬಿದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕೂದಳೆಯ ಅಂತರದಲ್ಲಿ ಮೂವರು ಪಾರು: ಕಬ್ಬು ತುಂಬಿದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ

      ಕೂದಳೆಯ ಅಂತರದಲ್ಲಿ ಮೂವರು ಪಾರು: ಕಬ್ಬು ತುಂಬಿದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ

      February 15, 2026
      ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಸುಟ್ಟು ಭಸ್ಮ..!

      February 10, 2026
      ಡಾ. ಗಂಗಾಧರ ಸಂಬಣ್ಣಿ, ಜನ ಮೆಚ್ಚುವ ಕೆಲಸ ಮಾಡುವ ವಿಶ್ವಾಸವಿದೆ :ಎಮ್ ಬಿ ಪಿ

      February 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.