ಮಿಂಚಿದ ವಿರಾಟ್ ಕೊಹ್ಲಿ
Voice Of Janata DesK Sports News
ಐಸಿಸಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮಿಂಚಿನ ಪ್ರದರ್ಶನ ನೀಡಿ ಅವಿಸ್ಮರಣೀಯವಾಗಿಸಿದರು. ಟೂರ್ನಿಯಲ್ಲಿ ಕೊಹ್ಲಿ 11 ಇನ್ನಿಂಗ್ ಗಳಲ್ಲಿ 765 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿ ಸಿದರು, ಇದು ಒಂದೇ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಆಗಿದೆ.
ಈ ಹಿಂದೆ ತೆಂಡೂಲ್ಕರ್ ಹೊಂದಿದ್ದ ಎರಡು ದಾಖಲೆಗಳನ್ನು ಮುರಿದರು. ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಗಳನ್ನು ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರ ರಾದರು.