ಅಫಜಲಪುರ: ತಾಲೂಕಿನ ಶಿವುರ ಗ್ರಾಮದಲ್ಲಿ ಏಕದಂತ ಕನ್ನಡ ಗೆಳೆಯರ ಬಳಗ ಹಾಗೂ ಶ್ರೀ ಗಜಾನನ ಯುವಕ ಮಿತ್ರ ಮಂಡಳಿ ರವರ ವತಿಯಿಂದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಿತು.
ನಂತರ ಮಾತನಾಡಿದ ಗಂಗಾಧರ ಶ್ರೀಗಳು ಕಬ್ಬಡ್ಡಿ ಅಂತಹ ಕ್ರೀಡೆಗಳು ಆಡುವುದರಿಂದ ಯುವಕರ ದೇಹ ಸದೃಢವಾಗುವುದು ಅಲ್ಲದೆ ಯುವಕರು ಯಾವುದೇ ರೀತಿಯ ಚಟಗಳಿಗೆ ಮಾರುಹೋಗದೆ ಒಳ್ಳೆಯ ಗುಣಗಳನ್ನು ಕಲಿತು ಗ್ರಾಮದ ಹೆಸರು ಉನ್ನತಮಠದಲ್ಲಿ ಬೆಳೆಸಿ ಕ್ರೀಡೆಗಳಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಬೆಳೆಸಿ ಗ್ರಾಮದ ಸಂಪೂರ್ಣ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ದೊಡ್ಡದು ಇದೇ ರೀತಿ ಗ್ರಾಮದಲ್ಲಿ ಕ್ರೀಡೆಗಳನ್ನು ಆಯೋಜನೆ ಮಾಡಿ ನಿಮ್ಮ ಗಜಾನನ ಕಮಿಟಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ನಮ್ಮ ಸಹಕಾರ ಸಂಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ ನಮ್ಮ ಶ್ರೀಮಠದ ಆಶೀರ್ವಾದ ಕೂಡ ಸದಾ ನಿಮ್ಮ ಮೇಲೆ ಸದಾ ಇರುತ್ತದೆ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೈಭೀಮ್ ಸಿಂಗೆ ಸಿದ್ದರಾಮ ಹೊಸಮನಿ ಧೂಳಪ್ಪ ನಾಯಕೋಡಿ ಸಿದ್ದರಾಮ ಜಮಾದಾರ ಶರಣಪ್ಪ ಜಮಾದಾರ ಶಂಕರ ಗೌರಗೋಂಡ ಪರಮೇಶ್ವರ ಜಮಾದಾರ್ ಭೀಮಶಂಕರ್ ಜಮಾದಾರ ಅಣ್ಣಾರಾಯಗೌಡ ಪಾಟೀಲ್ ಶಂಕರಲಿಂಗ ಉಡಚಣ ನೀಲಪ್ಪ ಜಮಾದಾರ್ ಸಿದ್ದನಗೌಡ ಪಾಟೀಲ್ ಲಕ್ಷ್ಮಿಕಾಂತ್ ಜಮಾದಾರ್ ನೀಲಕಂಠ ಪಾಟೀಲ್ ಸಂಜೀವ್ ಬಾವಿಕಟ್ಟಿ ಸುನಿಲ್ ಉಪ್ಪಿನ್ ಶಿವಲಿಂಗಪ್ಪ ಕುಂಬಾರ್ ಚಿಕ್ಕಯ್ಯ ಹಿರೇಮಠ ಶರಣಪ್ಪ ಜೈನಾಪುರ್ ಹನುಮಂತ ನಾಯಕೋಡಿ ಲಕ್ಕಣ್ಣ ಜಮಾದಾರ್ ದೇವು ಪೂಜಾರಿ ಅನಿಲ್ ಅಜನಾಳ್ ಮಲ್ಲೇಶ್ ತಳವಾರ್ ಕಿರಣ್ ಬಾಳಿಕಾಯಿ ಮಲ್ಲನಗೌಡ ಪಾಟೀಲ್ ಸಿದ್ದು ಅಂಬಿಗರ ಕ್ರೀಡಾಕೂಟದ ಹಂಪೈರ್ಗಳು ಮಂಜುನಾಥ ನಾಯಕೋಡಿ ಅಶ್ಪಾಕ್ ಅವಟೆ ಸಂತೋಷ್ ಗೌಡರ್ ಹನುಮೇಶ್ ಕೊಡೆಕಲ್ ರಫೀಕ್ ಮುಜಾವರ್ ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.