• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬ್ರಾಹ್ಮಣ ಮಹಾಸಭಾಕ್ಕೆ ವೆಂಕಟೇಶ ಕುಲಕರ್ಣಿ ನೇಮಕ

    ಜಿಲ್ಲಾಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

    ಅಬಕಾರಿ ಇಲಾಖೆ ಅಧಿಕಾರಿಗಳು ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ

    ರಾಹುಲ್‌ ಗಾಂಧಿ ಜನ್ಮದಿನ : ರೋಗಿಗಳಿಗೆ ಹಣ್ಣು, ಹಾಲು ವಿತರಣೆ

    ಇಂಡಿ ಹಾಗೂ ಸಿಂದಗಿ ತಾಲೂಕಿನ ಜನರಿಗೆ ಹರ್ಷದ ವಿಷಯ : ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ

    ಜಿಲ್ಲಾಧಿಕಾರಿಗಳಿಂದ ನಗರ ಪರಿವೀಕ್ಷಣೆ : ವಿವಿಧ ಕಾಮಗಾರಿಗಳ ಪರಿಶೀಲನೆ-

    ಆರ್.ಡಿ.ಪಿ.ಆರ್ ಇಲಾಖೆ ಅಧಿಕಾರಿ-ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಕಾರ್ಯಾಗಾರ ಹಾಗೂ ಆರೋಗ್ಯ ತಪಾಸಣಾ ಶಿಬಿರ

    ಸರಕಾರಿ ಹುದ್ದೆಯಿಂದ ಒಂದು ಕುಟುಂಬದ ಶೈಕ್ಷಣಿಕ ಹಾಗೂ ಆರ್ಥಿಕ ಮಟ್ಟದ ಸುಧಾರಣೆ ಆಗುತ್ತೆ..!

    ನಿಧಿಗಾಗಿ ಭೂಮಿ ತೋಡುತ್ತಿದ್ದ ತಂಡದ ಮೇಲೆ ಗ್ರಾಮಸ್ಥರು ದಾಳಿ..!

    ಕಾಮಗಾರಿ ಅಪೂರ್ಣಗೊಂಡಿದ್ದರೂ ಟೋಲ್ ಸಂಗ್ರಹಿಸುತ್ತಿರುವುದಕ್ಕೆ ಆಕ್ಷೇಪ: ಹೆದ್ದಾರಿ ಅಗಲೀಕರಣ ಮಾಡದಿದ್ದರೆ ಹೋರಾಟದ ಎಚ್ಚರಿಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿಯಲ್ಲಿ‌ ಉಚಿತ ಹೊಲಿಗೆ ಮತ್ತು ಕೌಶಲ್ಯ ತರಬೇತಿ : ಎಸ್ ಕೆ ಲಿಂಗದಳ್ಳಿ

      Voice Of Janata

      January 3, 2024
      0
      ಇಂಡಿಯಲ್ಲಿ‌ ಉಚಿತ ಹೊಲಿಗೆ ಮತ್ತು ಕೌಶಲ್ಯ ತರಬೇತಿ : ಎಸ್ ಕೆ ಲಿಂಗದಳ್ಳಿ
      0
      SHARES
      763
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿಯಲ್ಲಿ‌ ಉಚಿತ ಹೊಲಿಗೆ ಮತ್ತು ಕೌಶಲ್ಯ ತರಬೇತಿ : ಎಸ್ ಕೆ ಲಿಂಗದಳ್ಳಿ

      ಇಂಡಿ : ಭಾರತ ಸರಕಾರದಿಂದ ನಿರುದ್ಯೋಗ ಯುವಕ-ಯುವತಿಯರಿಗೆ ವಿವಿಧ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದ್ದು, ಇಂಡಿ ಹಾಗೂ ವಿಜಯಪುರ ಪಟ್ಟಣದ ಎಸ್.ಕೆ. ಕಂಪ್ಯೂಟರ್ ತರಬೇತಿ ಕೇಂದ್ರ (S K Computer Institute) ದಲ್ಲಿ “ಸಮರ್ಥ”- ಜವಳಿ ವಲಯದ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಯುವಕ ಮತ್ತು ಯುವತಿಯರಿಗೆ ಯಾಂತ್ರಿಕೃತ ಹೊಲಿಗೆ ಯಂತ್ರ ನಿರ್ವಹಣೆ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಕೌಶಲ್ಯ ತರಬೇತಿಗಳನ್ನು ಪ್ರಾರಂಭಿಸಲಾಗಿದೆ ಎಂದು ಎಸ್ ಕೆ‌ ಲಿಂಗದಳ್ಳಿ ಅವರು ಹೇಳಿದರು.

      ಇಂಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಸ್ ಕೆ ಲಿಂಗದಳ್ಳಿ ಎಸ್ ಕೆ ಕಂಪ್ಯೂಟರ್ ತರಬೇತಿ ಸಂಯುಕ್ತಾಶ್ರಯದಲ್ಲಿ  3 ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ನೀಡಲಾಗುತ್ತದೆ. ಹಾಗೂ ತರಬೇತಿ ಮುಗಿದ ನಂತರ ಭಾರತ ಸರಕಾರದ ವತಿಯಿಂದ ಪ್ರಮಾಣ ಪತ್ರ ನೀಡುವುದರ ಜೊತೆಗೆ ಉದ್ಯೋಗ ಅವಕಾಶಗಳನ್ನು ನೀಡಲಾಗುವುದು. ಆಸಕ್ತ ಯುವಕ-ಯುವತಿಯರು ಕೂಡಲೆ ಹೆಸರು ನೊಂದಾಯಿಸಿ – ಕೊಳ್ಳಬೇಕು ಎಂದು ಹೇಳಿದರು.

      ಪ್ರವೇಶ ಪಡೆಯಲು ಅವಶ್ಯಕ ದಾಖಲಾತಿಗಳು

      • 18 ರಿಂದ 42 ವರ್ಷದ ಒಳಗಿನವರಿಗೆ ಮಾತ್ರ
      • ಆಧಾರ ಕಾರ್ಡ
      • 04 ಭಾವಚಿತ್ರಗಳು
      • ಕನಿಷ್ಠ 7ನೇ ತರಗತಿ ತೇರ್ಗಡೆ ಹೊಂದಿರಬೇಕು
      • 7ನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ.ಅಂಕಪಟ್ಟಿ
      • ಎಸ್.ಸಿ./ಎಸ್.ಟಿ.ಆಗಿದ್ದರೆ ಜಾತಿ ಪ್ರಮಾಣ ಪತ್ರ ಕಡ್ಡಾಯ

      ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳು

      • ಉಚಿತ ಹೋಳಿಗೆ ತರಬೇತಿ
      • ಉಚಿತ ಸಮವಸ್ತ್ರ ಹಾಗೂ ಬ್ಯಾಗ್
      • ಉಚಿತ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್
      • ಉಚಿತ ಹೋಳಿಗೆ ಸಾಮಗ್ರಿಗಳು

      ಭಾರತದ ಸರ್ಕಾರದಿಂದ ಪ್ರಮಾಣ ಪತ್ರ (Certificate) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ ಹೋಳಿಗೆ ಯಂತ್ರ ಪಡೆಯಬಹುದು‌ ಎಂದು ತಿಳಿಸಿದರು.

      Tags: #Public News#ಇಂಡಿಯಲ್ಲಿ‌ ಉಚಿತ ಹೊಲಿಗೆ ಮತ್ತು ಕೌಶಲ್ಯ ತರಬೇತಿ : ಎಸ್ ಕೆ ಲಿಂಗದಳ್ಳಿindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಆಧುನಿಕ ಜೀವನದಲ್ಲಿ ಯೋಗಕ್ಕೆ ಆದ್ಯತೆ ನೀಡಿ- ಸಂತೋಷ ಬಂಡೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಆಧುನಿಕ ಜೀವನದಲ್ಲಿ ಯೋಗಕ್ಕೆ ಆದ್ಯತೆ ನೀಡಿ- ಸಂತೋಷ ಬಂಡೆ

      ಆಧುನಿಕ ಜೀವನದಲ್ಲಿ ಯೋಗಕ್ಕೆ ಆದ್ಯತೆ ನೀಡಿ- ಸಂತೋಷ ಬಂಡೆ

      June 21, 2025
      ಬ್ರಾಹ್ಮಣ ಮಹಾಸಭಾಕ್ಕೆ ವೆಂಕಟೇಶ ಕುಲಕರ್ಣಿ ನೇಮಕ

      ಬ್ರಾಹ್ಮಣ ಮಹಾಸಭಾಕ್ಕೆ ವೆಂಕಟೇಶ ಕುಲಕರ್ಣಿ ನೇಮಕ

      June 21, 2025
      ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ಸರ್ಕಾರದ ಸಾಧನೆ ಯೋಜನೆಗಳ ಮಾಹಿತಿ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ

      ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ಸರ್ಕಾರದ ಸಾಧನೆ ಯೋಜನೆಗಳ ಮಾಹಿತಿ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ

      June 21, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.