ವಿಜಯಪುರ : ನಗರದ ಮೀನಾಕ್ಷಿ ಚೌಕ್ ನಿವಾಸಿ ಶೀತಲ್ ದೀಪಕ್ ಆಪಟೆ ( 68) ಶುಕ್ರವಾರದಂದು ಹೃದಯಾಘಾತದಿಂದ ನಿಧಾನರಾದರು.
ಮೃತರಿಗೆ ಪುತ್ರ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ರಾಹುಲ್ ಅಪಟೆ ಹಾಗೂ ಓರ್ವ ಪುತ್ರಿ, ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಇವರ ಅಗಲಿಕೆಗೆ ನಗರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
© 2025 VOJNews - Powered By Kalahamsa Infotech Private Limited.