ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ ಮಹಿಳಾ ಸಾಂಸ್ಕೃತಿಕ ಹಬ್ಬ 2025 ‘ ಕಾರ್ಯಕ್ರಮದಲ್ಲಿ ಕವಿಗೊಷ್ಠಿ ಹಮ್ಮಿಕೊಳ್ಳಲಾಗಿತ್ತು 28 ಕವಿ ಕವಯಿತ್ರಿ ಗಳಲ್ಲಿ 4 ಕವಿ ಕವಯಿತ್ರಿ ಅತ್ಯುತ್ತಮ ಕವನ ಆಯ್ಕೆ ಮಾಡಲಾಯಿತು.
ಮುದ್ದೇಬಿಹಾಳ ದ ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಮಲ್ಲಿಕಾರ್ಜುನ ಸೊನ್ನದ ಅವರಿ ಕವಿತೆಯನ್ನು ಪ್ರಸ್ತುತ ಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸತ್ಕರಿಸಿ ಸನ್ಮಾನಿದರು ಹಂಗಾಮಿ ಕುಲಪತಿ ಪ್ರೊ,ಶಾಂತಾದೇವಿ. ಟಿ ಕುಲ ಸಚಿವ ಶಂಕರಗೌಡ ಸೋಮನಾಳ, ಮೌಲ್ಯ ಮಾಪನ ಕುಲ ಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಪ್ರೊ.ಲಕ್ಷ್ಮೀದೇವಿ .ವೈ.ಮುಂತಾದವರು ಸೇರಿದಂತೆ ಉಪಸ್ಥಿತರಿದ್ದರು.