ಇಂದು ಇಂಡಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ..! ಯಾವ ಶಾಲೆ ಕಾಲೇಜು ಗೊತ್ತಾ..!
ಇಂಡಿ :ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸರಸ್ವತಿ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಫೆ. 29 ರಂದು ಸಾಯಂಕಾಲ 5 ಘಂಟೆಗೆ ಜರುಗುತ್ತದೆ. ತದನಂತರ ಶಾಲಾ – ಕಾಲೇಜು ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಇನ್ನೂ ಕಾರ್ಯಕ್ರಮದ ದಿವ್ಯ ಸಾನಿಧ್ಯೆ ಪ.ಪೂ ಅಭಿನವ ಪುಂಡಲಿಂಗೇಶ್ವರ ಮಹಾ ಶಿವಯೋಗಿಗಳು ಸುಕ್ಷೇತ್ರ ಗೊಳಸಾರ, ಉದ್ಘಾಟನೆ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ, ಅಧ್ಯಕ್ಷತೆ ಎಸ್ ಬಿ ಕೆಂಬೋಗಿ, ಅಬಕಾರಿ ನಿರೀಕ್ಷಿಕರು ದೌಲತರಾಯ ಬಿ. ಉಪನ್ಯಾಸ್ ದಶರಥ ಕೋರಿ, ಪಾರಿತೋಷಕ ವಿತರಕರು ಕ್ಷೇತ್ರ ಶಿಕ್ಷಣ ಅಧಿಕಾರಿ ಪಿ ಎಸ್ ಆಲಗೂರ, ವಿಶೇಷ ಆಹ್ವಾನಿತರು ಜಿಲ್ಲಾ ವರದಿಗಾರರು ಬಿಟಿವಿ ರುದ್ರೇಶ್ ಮುರನಾಳ ವಿಜಯಪುರ, ಎನ್ ಪಿ ಕೋಟಿ, ಪಿ ಬಿ ಪಾಟೀಲ್, ಎಸ್ ಆರ್ ಬಿರಾದಾರ, ರಾಜು ಆಳಂದಿಕರ, ನಿಜಣ್ಣ ಕಾಳೆ, ಯಮನಾಜಿ ಸಾಳುಂಕೆ, ಪಾಪು ಕಿತ್ತಲಿ, ದೇವೆಂದ್ರ ಕುಂಬಾರ, ಮುಸ್ತಾಕ ಇಂಡಿಕರ, ಅನೀಲಗೌಡ ಬಿರಾದಾರ, ಹುಚ್ಚಪ್ಪ ತಳವಾರ, ಮಲ್ಲಿಕಾರ್ಜುನ ವಾಲಿಕಾರ, ಮಲ್ಲಿಕಾರ್ಜುನ ಹಾವಿನಾಳಮಠ, ಡಾ. ರಮೇಶ್ ರಾಠೋಡ, ಮೋಹನ ರಾಠೋಡ ಇನ್ನೂ ಅನೇಕ ಮುಖಂಡರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ಆಡಳಿತ ಮಂಡಳಿ ಅವರು ಪತ್ರಿಕೆ ಪ್ರಕಟಣೆ ಮಾಹಿತಿ ನೀಡಿದ್ದಾರೆ.