• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ರಾಣಿ ಚೆನ್ನಮ್ಮ ಈ ರಾಷ್ಟ್ರದ ಆಸ್ತಿ : ಶಾಸಕ ಯಶವಂತರಾಯಗೌಡ ಪಾಟೀಲ..

      ಇತಿಹಾಸ ಗೊತ್ತಿರಬೇಕು, ಸಹಕಾರ ಗೊತ್ತಿರಬೇಕು, ಸ್ಮರಿಸಿಕೊಳ್ಳುವ ಗುಣಬೇಕು..!

      February 3, 2023
      0
      ರಾಣಿ ಚೆನ್ನಮ್ಮ ಈ ರಾಷ್ಟ್ರದ ಆಸ್ತಿ : ಶಾಸಕ ಯಶವಂತರಾಯಗೌಡ ಪಾಟೀಲ..
      0
      SHARES
      691
      VIEWS
      Share on FacebookShare on TwitterShare on whatsappShare on telegramShare on Mail
      • ಸಣ್ಣ ರಾಜಕಾರಣ ಮಾಡಿಲ್ಲ, ಸಹಕಾರ ನೀಡಿದವರನ್ನ ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ದೆನೆ..!
      • ರಾಣಿ ಚೆನ್ನಮ್ಮ ಒಂದು ವರ್ಗಕ್ಕೆ ಸಂಬಂಧಿಪಟ್ಟವರಲ್ಲ, ಈ ರಾಷ್ಟ್ರದ ಆಸ್ತಿ..!
      • ಇತಿಹಾಸ ಗೊತ್ತಿರಬೇಕು1968 ರಲ್ಲಿ ವೀರೇಂದ್ರ ಪಾಟೀಲರ ಪರಿಕಲ್ಪನೆ ಇಂದು‌ ಲೋಕಾರ್ಪಣೆಗೆ ತಯಾರಿ..

      ಇಂಡಿ : ರಾಣಿ ಚೆನ್ನಮ್ಮ ಒಂದು ವರ್ಗಕ್ಕೆ ಮೀಸಲು ಅಲ್ಲಾ..! ಈ ರಾಷ್ಟ್ರದ ಆಸ್ತಿ ಸ್ವಾಭಿಮಾನದ ಸಂಕೇತ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಇಡೀ ಪ್ರಪಂಚಕ್ಕೆ ವಿಶ್ವ ವಿಖ್ಯಾತಗೊಂಡಿರುವ ಸ್ವಾಮಿ ವಿವೇಕಾನಂದರ ವೃತ್, ಸಂಗೊಳ್ಳಿ ರಾಯಣ ವೃತ್, ಟಿಪ್ಪು ಸುಲ್ತಾನ್ ವೃತ್, ಮಹಾವೀರ ವೃತ್,‌ ಮಡಿವಾಳ ಮಾಚಿ ದೇವರ ವೃತ್, ದಾದಾಗೌಡರ ವೃತ್ ಹೀಗೆ ಹಲವಾರು ವೃತ್ ಗಳಿಗೆ ಅಭಿವೃದ್ದಿಯ ಹೊಸ ಸ್ಪರ್ಶ ಕೊಡುವ ಮೂಲಕ ವೀರರು, ಶೂರರು ನಾಡಿಗೆ ಅನನ್ಯ ಕೊಡುಗೆ ಕೊಟ್ಟಿದ್ದನ್ನ ಸ್ಮರಸಿಕೊಳ್ಳುವಂತಹದ್ದು ಜಿಲ್ಲೆಯಲ್ಲಿಯೇ ಮಾದರಿ ಕೆಲಸ ಮಾಡಿದ್ದೆವೆ ಎಂದು ಹೇಳಿದರು.

      ಇಂಡಿ ಪಟ್ಟಣದ ಪುರಸಭೆ ಎದುರು ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ 24/7 ಕುಡಿಯುವ ನೀರು, ಮೆಗಾ ಮಾರ್ಕೆಟ್ ಮೊದಲ ಹಂತದ ಕಟ್ಟಡ, ಮೆಗಾ ಮಾರ್ಕೆಟ್ ಎರಡನೇ ಹಂತದ ಕಾಮಗಾರಿ ಶಂಕು ಸ್ಥಾಪನೆ, ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಕಾಮಾಗಾರಿಗಳಿಗೆ ಭೂಮಿ ಪೂಜೆ ಮತ್ತು ವಾರ್ಡ್ ನಂ.20, 22, 23 ರಲ್ಲಿ ಬರುವ ತಾಂಡಾಗಳಿಗೆ ಅಮೃತ 2.0 ಯೋಜನೆ ಅಡಿಯಲ್ಲಿ ನೀರು ಸರಬರಾಜು ವಿತರಣಾ ಜಾಲ ವ್ಯವಸ್ಥೆ ಕಲ್ಪಿಸುವ ಕಾಮಗಾರಿ, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ನೂತನ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಹಾಗೂ ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಸಮಾರಂಭದ ವೇದಿಕೆಯಲ್ಲಿ ಮಾತಾನಾಡಿದರು.

      http://voiceofjanata.in/wp-content/uploads/2023/02/VID-20230202-WA0233_01.mp4

      ಸಣ್ಣ ರಾಜಕಾರಣ ಗೊತ್ತಿಲ್ಲ. ಸಹಕಾರ ಮಾಡಿದ ವ್ಯಕ್ತಿಗಳನ್ನ‌ ಸ್ಮರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ. ಇತಿಹಾಸ ಗೊತ್ತಿರಬೇಕು. 1968 ರಲ್ಲಿ ಆಗೀನ ಮುಖ್ಯ ಮಂತ್ರಿ ವಿರೇಂದ್ರ ಪಾಟೀಲರ ರೋಡಗಿ ಮತ್ತು ಉಡಚಾಣ ಬ್ರಿಡ್ಜ್ ನ ಪರಿಕಲ್ಪನೆ ಕಂಡಿದ್ರು, ಅದು ಹಾಗೆ ಉಳಿದಿತ್ತು. ಇಂದು 72 ಕೋಟಿ ರೂಪಾಯಿ ವೆಚ್ಚದಲ್ಲಿ ಇಡೀ ವಿಜಯಪುರ & ಕಲ್ಬುರ್ಗಿ ಸಂಪರ್ಕ ರಸ್ತೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನೂ ಆ ಪರಿಕಲ್ಪನೆ ಬರುವ ದಿನಗಳಲ್ಲಿ ಲೋಕಾರ್ಪಣೆ ಮಾಡುತ್ತೆವೆ ಎಂದು ಹೇಳಿದರು.

      ಹಲವಾರು ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ, ಜನರಿಗೆ ಅತೀ ಅವಶ್ಯಕವಾಗಿರುವ ಮೂಲಭೂತ ಯೋಜನೆಗಳಿಗೆ ಹಾಗೂ ಈ ಪ್ರದೇಶ ಸಮಗ್ರ ಅಭಿವೃದ್ದಿಗೆ ಈ ತಾಲ್ಲೂಕಿನಲ್ಲಿ ಇತಿಹಾಸದಲ್ಲಿ‌ ಕಂಡ ಅರಿಯದಂತೆ ಪ್ರಮಾಣಿಕ ಕೆಲಸ ಎಲ್ಲಾ ಅಧಿಕಾರಿವರ್ಗದ ಸಹಕಾರದಿಂದ ಮಾಡಿದ್ದೆವೆ.

      ಈ ನಗರಕ್ಕೆ ಶೈಕ್ಷಣಿಕ ಬೆಳವಣಿಗೆ ಅತೀ ಹೆಚ್ಚು ಮಹತ್ವ ನೀಡಿ ಎಲ್ಲಾ ಬಗೆಯ ಸರಕಾರಿ ಶಾಲಾ ಕಾಲೇಜು, ವಸತಿಯ ನಿಲಯಗಳನ್ನು ಮಾಡುವ ಪ್ರಯತ್ನ ಮಾಡಿದ್ದೆವೆ. ಸಕ್ಕರೆ ಕಾರ್ಖಾನೆ, ಮಿನಿ ವಿಧಾನಸೌಧ, ಬಸ್ ಡಿಪೋ, ನಗರದಲ್ಲಿ ರಸ್ತೆ ಅಗಲಿಕರಣ, ನಿಂಬೆ ಅಭಿವೃದ್ಧಿ ಮಂಡಳಿ, 24*7 ಕುಡಿಯುವ ನೀರು, ಮೆಗಾ ಮಾರ್ಕೆಟ್, ಕೃಷಿ ವಿಜ್ಞಾನ ಕೇಂದ್ರ, ಹೆಸ್ಕಾಂ ಕಛೇರಿ ಹೀಗೆ ಹಲವಾರು ಕಾರ್ಯಗಳು ನೀವು ಕೊಟ್ಟ ಅವಕಾಶದಿಂದ ಯಶಸ್ವಿಯಾಗಿ ಮಾಡಿದ್ದೆವೆ ಎಂದರು.

      ಇನ್ನೂ ಹೊರ್ತಿ ರೇವಣ್ಣಸಿದ್ದೇಶ್ವರ ನೀರಾವರಿ ಕಾಲುವೆ ಯೋಜನೆ, ೧೮ ಕೆರೆ ತುಂಬುವ ಯೋಜನೆ, ಭವಿಷ್ಯದಲ್ಲಿ ಈ ನಗರ ಮಾಸ್ಟರ್ ಪ್ಲ್ಯಾನ್ ಸಿಟಿಯಾಗಬೇಕು. ನಿಂಬೆ ಹಣ್ಣಿಗೆ ಜಿಐ ಟ್ಯಾಗ ಕೊಡಿಸುವುದರ ಜೊತೆಗೆ ಈ ತಾಲ್ಲೂಕು ಎಲ್ಲಾ ವಿಧದಲ್ಲಿ ಬೆಳವಣಿಗೆ ಕಂಡು ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

      ಇನ್ನೂ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ತಹಶಿಲ್ದಾರ ನಾಗಯ್ಯ ಹಿರೇಮಠ, ಸೂಪರಿಂಟೆಂಡೆಂಟ್ ಅಭಿಯಂತರ ಲೋಕೋಪಯೋಗಿ ಇಲಾಖೆ ಮನೋಜ ಗಡಬಳ್ಳಿ ಮಾತಾನಾಡಿದರು.

      ವೇದಿಕೆ ಮೇಲೆ ಬಿ.ಎಂ ಕೋರೆ, ವಿಶ್ವನಾಥ ಬಿರಾದರ, ಜಟ್ಟಪ್ಪ ರವಳಿ, ಸುನೀಲ ಕುಲಕರ್ಣಿ, ರಶೀದ ಅರಬ, ಜಾವಿದ ಮೋಮಿನ,ಕಲ್ಲನಗೌಡ ಪಾಟೀಲ, ಅಣ್ಣಪ್ಪ ಬಿದರಕೋಟಿ,ಜಗದೀಶ ಕ್ಷತ್ರಿ, ಧರ್ಮರಾಜ ವಾಲಿಕಾರ, ಯಮುನಾಜಿ ಸಾಳಂಕೆ,ಶ್ರೀಕಾಂತ್ ಕುಡಿಗನೂರ, ಇಲಿಯಾಸ ಬೊರಾಮಾಣಿ ಹಾಗೂ ಪುರಸಭೆ ಸದಸ್ಯರು ಇನ್ನೂ ಮುಖಂಡರು ಉಪಸ್ಥಿತರಿದ್ದರು.

      Tags: # Distric PD Office#Diffrent programm#drinking water#Ingruation#Mega market#MLA yashvantaraygoud patil#Nagarostan#nagayya hirematha
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      May 27, 2023
      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      May 27, 2023
      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      May 27, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.