ಇಂಡಿಯಲ್ಲಿ ಮಳೆಗಾಗಿ ಪ್ರಾಥಿಸಿದ ಭಕ್ತಾದಿಗಳು..!
ಅಂಬಾಭವಾನಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ
ಇಂಡಿ : ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆ 6.30 ಗಂಟೆಗೆ ಮಳೆಗಾಗಿ ಅರ್ಧ ಗಂಟೆ ಪ್ರಾರ್ಥನೆ
ಸಲ್ಲಿಸಲಾಯಿತು. ಭಕ್ತಾಧಿಗಳು ಜೈ ಭವಾನಿ ಎಂದು ಅರ್ಧ ಗಂಟೆ ಕಾಲ ಪ್ರಾರ್ಥನೆ ಸಲ್ಲಿಸಿದರು. ಇಂಡಿ ತಾಲೂಕು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಭಾವವಾಗಿದ್ದು ದೇವಿಯು ಮಳೆಯನ್ನು ಕರುಣಿಸಲಿ
, ಎಲ್ಲರಿಗೂ ಸಂಪತ್ತು,ಸಮೃದ್ಧಿ ನೀಡಲಿ, ಮಳೆ ಬೆಳೆ ಚೆನ್ನಾಗಿ ಬಂದು ಎಲ್ಲರೂ ಆನಂದದಾಯಕ ಬದುಕು
ಸಾಗಿಸಲಿ, ಎಲ್ಲೆಡೆ ಶಾಂತಿ, ಸಾಮ್ಯರಸ ಬೆಳೆಯಲಿ ಎಂದು
ದೇವಿಯಲ್ಲಿ ಪ್ರಾರ್ಥಿಸಿದರು.
ಅರ್ಚಕರಾದ ಶಿವಾನಂದ ಪೂಜಾರಿ, ಶಾಂತು ಪೂಜಾರಿ
ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಸರಕಾರಿ ಆಸ್ಪತ್ರೆಯ ವೈಧ್ಯರಾದ ಡಾ|| ರಾಜೇಶ ಕೋಳೆಕರ ಮಾತನಾಡಿ ನಮ್ಮ ಬದುಕು ಪ್ರಕೃತಿಯ ದಯೆ. ಪಂಚ ಭೂತಗಳೆಲ್ಲವೂ
ಪ್ರಕೃತಿ, ನಿಂತ ನೆಲ,ಕುಡಿಯುವ ನೀರು, ಅಗ್ನಿ, ವಾಯು, ಆಕಾಶ ಎಲ್ಲವೂ ದೇವಿಯ ಕರುಣೆ, ಈ ಪ್ರಕೃತಿಯನ್ನು ಆರಾಧಿಸುವದೇ ನವರಾತ್ರಿ ಉಪಾಸನೆಯ ವಿಶೇಷ ಎಂದರು.
ಡಾ|| ಪ್ರೀತಿ ಕೋಳೆಕರ, ಪೋಲಿಸ ಇಲಾಖೆಯ
ಭೀಮಾಶಂಕರ ಬಸರಗಿ, ಉದಯ ವಡತೇಲಿ,
ರಾಜಶೇಖರ ಗುರಸಿದ್ದಪ್ಪ ಪಾಟೀಲ (ದಾದಾಗೌಡ),
ಮುತ್ತುಗೌಡ ಅಣ್ಣಾರಾಯ ಪಾಟೀಲ, ಶಿವಾನಂದ ಕೊಪ್ಪದ, ಬಸವರಾಜ ಚವ್ಹಾಣ, ಆನಂದ
ಹಲವಾಯಿ, ಅಮರ ಪತಂಗೆ, ಲಕ್ಷ್ಮಣ ಕಾಂಬಳೆ,
ಎಸ್.ಬಿ.ಬಿರಾದಾರ, ಬಾಬುರಾವ ಚುನ್ನಿಲಾಲ ರಾಠೋಡ, ಶ್ರೀಶೈಲ ತೆನೆಹಳ್ಳಿ,ಅಂಬರೀಶ, ಮಹೀಂದ್ರಕರ, ಮನೋಜ ರಾಠೋಡ, ರಾಜಶೇಖರ ನಿಂಬರಗಿಮಠ, ಶಿವಲಿಂಗಪ್ಪ ಪಾಟೀಲ, ಜಟ್ಟೆಪ್ಪ ವಾಲಿಕಾರ, ರಮೇಶ ಝಂಪಾ, ಗುರುರಾಜ ಜೋಶಿ ವಕೀಲರು, ಶಂಕರೆಪ್ಪ ಬಡಿಗೇರ, ಕಲ್ಲಪ್ಪ ಶಾಂತಪ್ಪ ಸುರಪುರ, ರವಿ ಪವಾರ, ಅಣ್ಣಪ್ಪ ವಾಲಿಕಾರ, ಭೀಮಾಶಂಕರ ಕಡಕೋಳ, ಸಿದ್ರಾಮ ರಾಠೋಡ, ಎಸ್.ಡಿ.ಹಿರೇಮಠ, ಜಿ.ಎನ್.ಪಾಟೀಲ, ರಮೇಶ ಶಿಂಧೆ,ಬಸವರಾಜ ಕಡಪಟ್ಟಿ,ಲಾಲ ಬಹಾದ್ದೂರ ಬಿರಾದಾರ, ಉಮೇಶ ಪಾಟೀಲ, ಸತೀಶ ಕಡಕೋಳ, ಶಾಂತಪ್ಪ ಬಿರಾದಾರ, ಕೃಷ್ಣಾ ಪಾಟೀಲ, ವಿನೋದ ಮಹೀಂದ್ರಕರ, ಪರಶುರಾಮ ಖಮಿತಕರ, ರಾಘವೇಂದ್ರ ಹಂಚಾಟೆ , ವಿಜಯಕುಮಾರ ಡಾಂಗೆ, ಬಾಪು ಮಹಿಂದ್ರಕರ, ಸುನೀಲ ಸುಲಾಖೆ, ಮೋತಿಲಾಲ ಕೋಳೆಕರ ,ಬಾಳು ಕಠಾರೆ, ಸಂಜೀವ ಬಳಮಕರ, ,ಸತೀಶ ಕೋಳೆಕರ, ಸಂಕೇತ ಮಹೀಂದ್ರಕರ, ಸುನೀಲ ಮಹೀಂದ್ರಕರ, ಮಯೂರ ಪತಂಗೆ, ಶಶಿಕಾಂತ ಕೋಳೆಕರ, ಸುರೇಶ ಅಂಬಾದಾಸ ಕೋಳೆಕರ, ಅಮರ ಕೋಳೆಕರ, ಕಿರಣ ಕೋಳೆಕರ, ವಿನೋದ ಕೋಳೆಕರ, ವಿಶಾಲ ಕೋಳೆಕರ, ರಾಹುಲ್ ಕೋಳೆಕರ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.