ಶಿವಕುಮಾರ ಸ್ವಾಮೀಜಿಯವರ 5 ನೆ ವರ್ಷದ ಪುಣ್ಯ ಸ್ಮರಣೆ ಹಾಗೂ ಗುರು ನುಡಿ ನಮನ.
ಇಂಡಿ: ಶ್ರೀಶಿವಕುಮಾರ ಸ್ವಾಮೀಜಿ ಲೋಕಕಲ್ಯಾಣ ಸಂಸ್ಥೆ ಸಾತಲಗಾಂವ ಪಿ.ಆಯ್, ಅಡಿಯಲ್ಲಿ
ನಡೆಯುತ್ತಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿ
ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಾತಲಗಾಂವ
ಪಿ.ಆಯ್‍ದಲ್ಲಿ ಶುಕ್ರವಾರ ಶಿವಕುಮಾರ ಸ್ವಾಮೀಜಿಯವರ 5 ನೆ ವರ್ಷದ ಪುಣ್ಯ ಸ್ಮರಣೆ
ಹಾಗೂ ಗುರು ನುಡಿ ನಮನ ಸಮಾರಂಭ
ಹಮ್ಮಿಕೊಳ್ಳಲಾಯಿತು.
ಸಮಾರಂಭ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಮೇಶಗೌಡ ಬಿರಾದಾರ ಮಾತನಾಡಿ, ಸಿದ್ಧಗಂಗಾ ಮಠದ ವಿದ್ಯಾಭ್ಯಾಸ ಮುಗಿಸಿದ ದಿನಗಳನ್ನು ಮೆಲುಕು ಹಾಕಿದರು. ಶಿವಕುಮಾರ ಸ್ವಾಮೀಜಿ ಯವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿದರು. ಮುಖ್ಯ ಶಿಕ್ಷಕಿ ಮಯೂರಿ ಕಾಮಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಸಣ್ಣ ರೂಗಿ,ನೀಲಕಂಠ ನಂದಗೊಂಡ, ಕಾಸಿನಾಥ ಮಸಳಿ, ಶಿವಲಿಂಗ ಅಚಲೇರಿ, ಸಿದ್ರಾಯ ಅಚಲೇರಿ, ಸಂತೋಶ ಮಸಳಿ, ಮಾಳಪ್ಪ ಪೂಜಾರಿ, ನಾಗಪ್ಪ ಖಣದಾಳ, ನಾಗಪ್ಪ ಬಿರಾದಾರ, ಅಲ್ಲಾವುದ್ದೀನ್ ಕಾಖಂಡಕಿ, ರಾಜು ಭಜಂತ್ರಿ, ಶಾಲೆಯ ಎಲ್ಲಾ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಮನೋಲ ಶಹಾ ನಿರೂಪಿಸಿದರು. ಶಿಕ್ಷಕ ಭಿಮಾಶಂಕರ ಕಲ್ಯಾಣಿ ಸ್ವಾಗತಿಸಿದರು. ಶಿಕ್ಷಕಿ ಆರತಿ ಶಾವರಿ ವಂದಿಸಿದರು.
ಇಂಡಿ: ಸಾತಲಗಾಂವ ಪಿ.ಆಯ್ ಗ್ರಾಮದ ಡಾ. ಶ್ರೀ
ಶಿವಕುಮಾರ ಸ್ವಾಮೀಜಿ ಕನ್ನಡ ಹಿರಿಯ ಪ್ರಾಥಮಿಕ
ಶಾಲೆ ಸಾತಲಗಾಂವ ಪಿ.ಆಯ್‍ದಲ್ಲಿ ಶುಕ್ರವಾರ
ಶಿವಕುಮಾರ ಸ್ವಾಮೀಜಿಯವರ 5 ನೆ ವರ್ಷದ ಪುಣ್ಯ ಸ್ಮರಣೆ ಹಾಗೂ ಗುರು ನುಡಿ ನಮನ ಸಮಾರಂಭ ಹಮ್ಮಿಕೊಳ್ಳಲಾಯಿತು.