ನಗರದಲ್ಲಿ ಹಂದಿಗಳ ಹಾವಳಿ ಹಿನ್ನೆಲೆ ಕಾರ್ಯಾಚಾರಣೆ : ಪಾಲಿಕೆ ಆಯುಕ್ತ ಮೆಕ್ಕಳಕಿ..
ವಿಜಯಪುರ : ನಗರಾದ್ಯಂತ ಹಂದಿಗಳ ಹಾವಳಿ ಹಿನ್ನೆಲೆ ವಿಜಯಪುರ ನಗರಾದ್ಯಂತ ಹಂದಿಗಳ ಕಾರ್ಯಾಚರಣೆ ರವಿವಾರ ನಡೆಯಿತು. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಆದೇಶ ಮಾಡಿದರು. ಅದಕ್ಕಾಗಿ ಹಂದಿಗಳ ಕಾರ್ಯಾಚರಣೆ ಮಾಡಲಾಯಿತು. ರಹೀಂನಗರ ಸೇರಿದಂತೆ ವಾರ್ಡ್ ನಂಬರ 34ರಲ್ಲಿ 200ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಯಿತು ಎಂದು ಮಾಜಿ ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್‌ರಜಾಕ್ ಹೊರ್ತಿ ಮಾಹಿತಿ ನೀಡಿದರು. ಅಲ್ಲದೇ, ಆಂದ್ರಪ್ರದೇಶದಿಂದ ಹಂದಿಗಳ ಕಾರ್ಯಾಚರಣೆಗೆ ಟೀಂ ಬಂದಿದೆ ಎಂದರು.