ಲಿಂಗಸೂಗೂರು: 2023 ರ S S L C ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ನಾಗರಹಾಳ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಬೆಳಗಿದ್ದಾರೆ.
ಅಂಜಲಿ ಯಲ್ಲಪ್ಪ ಪ್ರಥಮ 91%84. ವಿದ್ಯಾ ಸಿದ್ರಾಮಪ್ಪ ದ್ವಿತೀಯ 90%08. ಶಶಿಕಲಾ ಶರಣಪ್ಪ ತೃತಿಯ 88%80. ಸ್ಪಂದನ ರಾಜೇಶ್ ಚತುರ್ಥ 88%64.
ಮಧು ಲೋಕಪ್ಪ 88%48. ಮೇಘನ ಹನುಮಂತಪ್ಪ 88%48. ಪೂಜಾ ಬಸವರಾಜ್ 88%48. ಶಿಲ್ಪ ಗಂಗಪ್ಪ 88%48. ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕ ಸಿಬ್ಬಂದಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ: ವೀರೇಶ್ ಅರಮನಿ ವಾಯ್ಸ್ ಆಫ್ ಜನತಾ: