ಪಟ್ಟಣದ ಪ್ರತಿಷ್ಠಿತ ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರತಿ ತಿಂಗಳದ ಕೊನೆ ವಾರದಲ್ಲಿ ಆಯೋಜನೆಗೊಳಿಸಿರುವ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಹೇಳಿದರು. ಪ್ರತಿ ತಿಂಗಳು ಶೈಕ್ಷಣಿಕ ಪ್ರಗತಿ ಮತ್ತು ಮಕ್ಕಳ ಚಟುವಟಿಕೆಗಳ ಕುರಿತು ಚೆರ್ಚೆ ಮಾಡುವುದು ನಮ್ಮ ನಿಮ್ಮ ಜವಬ್ದಾರಿ ಇರುತ್ತೆದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಯಶಸ್ವಿ ಬದುಕು ಸಾಗಿಸಬೇಕಾದರೆ ಪಾಲಕರು ಮತ್ತು ಶಾಲಾ ಗುರುಗಳು ಮಕ್ಕಳಲ್ಲಿ ಹೋರಾಟ ಮನೋಭಾವದ ಆತ್ಮ ಸ್ಥೈರ್ಯ ಹೆಚ್ಚಿಸುವ ಧನಾತ್ಮಕ ಚಿಂತನೆ ವಿಷಯಗಳನ್ನು ಬಿತ್ತರಿಸುಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಸಂತೋಷ್ ಕುಲಕರ್ಣಿ ಆಡಳಿತಾಧಿಕಾರಿ, ಶ್ರೀಶೈಲ್ ಹೂಗಾರ ಮುಖ್ಯ ಗುರುಗಳು, ಶಂಕರಲಿಂಗ ಜಮಾದಾರ ಪತ್ರಕರ್ತರು ಸಂಸ್ಥೆಯ ನಿರ್ದೇಶಕ ಜಗದೇವ್ ರಾಥೋಡ್ ಉಸ್ಥಿತರಿದ್ದರು. ಇನ್ನೂ ಕಾರ್ಯಕ್ರಮ ದಲ್ಲಿ ಶಿಕ್ಷಕಿ ಸಾವಿತ್ರಿ ಡೊಂಬರ್ , ಅಲ್ಮಾಸ್ ಬೇನೂರು , ಶಿಲ್ಪಾ ಕೋಲಾರ , ಶೋಭಾ ಬಡಿಗೇರ್ , ಸುಧಾರಾಣಿ ರೂಗಿ , ಶೋಭಾ ಸರ್ವಾಧ್ , ಕವಿತಾ ರಾಥೋಡ್ , ಭಾಗ್ಯಶ್ರೀ ತೇಲಿ, ಗಣಪತಿ ಹೂಗಾರ ಹಾಗೂ ವಿದ್ಯಾರ್ಥಿ ಪಾಲಕರಾದ್ ಫಯಾಜ್ ಬಾಗವಾನ್, ಹನಮಂತ ಹದಗಲ್, ಸುನೀಲ್ ರಾಥೋಡ್, ಪ್ರವೀಣ್ ಪತ್ತಾರ್, ಕಲ್ಲಪ್ಪ ಬನಸೊಡೆ, ಬಾಬು ದಡೆದ, ಪಂಚಮುಖಿ, ಉಮೇಶ ರಾಠೋಡ, ರೇವಣಸಿದ್ದ ತಳವಾರ, ನಿಂಬಣ್ಣ ಅಡವಿ, ಸಿದ್ದಪ್ಪ ಅಡವಿ, ಅಮ್ಮಣ್ಣ ಪೂಜಾರಿ ಹಾಗು ಇನ್ನೂ ಅನೇಕರು ಉಪಸ್ಥಿತರಿದ್ದರು.