ಇಂಡಿ : ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಇಂದು ಇಂಡಿ ತಾಲ್ಲೂಕಿನಲ್ಲಿ ಸಂಚಾರಿಸಲಿದೆ.
ಬೆಳಿಗ್ಗೆ 10: 30 ಕ್ಕೆ ಚಿಕ್ಕ ಮಣ್ಣೂರ ಕ್ರಾಸ್, 11:೦೦ ಘ ಅಗರಖೇಡ, 11:40 ಕ್ಕೆ ಹಿರೇಬೇವನೂರ, 12:30 ಕ್ಕೆ ಇಂಗಳಗಿ, 1:00 ಘ ಆಳೂರ, 1:45 ಕ್ಕೆ ಲಚ್ಯಾಣ, 2:30 ಕ್ಕೆ ಮಾವಿನಹಳ್ಳಿ, 3 :00 ಘಂಟೆ ಇಂಡಿ, 5 ಕ್ಕೆ ಅಹಿರಸಂಗ, 6:00 ಘಂಟೆಗೆ ಭತಗುಣಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುತ್ತದೆ.