• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ, ಭ್ರಷ್ಟಾಚಾರ ತಡೆಯಲು ಸಾಧ್ಯ..! ಬಿಜೆಪಿ & ಜೆಡಿಎಸ್ ಜಂಟಿ ಸುದ್ದಿಗೊಷ್ಠಿ

      Voice Of Janata

      February 10, 2024
      0
      ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ, ಭ್ರಷ್ಟಾಚಾರ ತಡೆಯಲು ಸಾಧ್ಯ..! ಬಿಜೆಪಿ & ಜೆಡಿಎಸ್ ಜಂಟಿ ಸುದ್ದಿಗೊಷ್ಠಿ
      0
      SHARES
      895
      VIEWS
      Share on FacebookShare on TwitterShare on whatsappShare on telegramShare on Mail

      ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ, ಭ್ರಷ್ಟಾಚಾರ ತಡೆಯಲು ಸಾಧ್ಯ..! ಬಿಜೆಪಿ & ಜೆಡಿಎಸ್ ಜಂಟಿ ಸುದ್ದಿಗೊಷ್ಠಿ

      ಇಂಡಿ: ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ
      ಕಾರ್ಖಾನೆಗೆ ಫೆಬ್ರವರಿ 11 ರಂದು ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ ಹಾಗೂ ಮುತ್ತಪ್ಪ ಪೋತೆ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಆಶೀರ್ವದಿಸಬೇಕು ಎಂದು ಬಿಜೆಪಿ ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಜಂಟಿಯಾಗಿ ತಿಳಿಸಿದರು.

      ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
      ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಮತದಾರರು ಬಗಲಿ ಸಾಹೇಬರ ಬಗ್ಗೆ ಅತಿ ಕಾಳಜಿ ತೋರಿದ್ದು, ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ ಭ್ರಷ್ಟಾಚಾರ
      ತಡೆಯಬಹುದಾಗಿದೆ. ಹೀಗಾಗಿ ಡಾ. ಬಗಲಿ ಅವರನ್ನು ಮತ್ತು ಅವರ ಪೆನಲ್ ಸದಸ್ಯರಿಗೆ ಮತದಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದು, ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಶೇರುದಾರರು ಬಗಲಿ ಅವರ ಪೆನಾಲಿಗೆ ಮತದಾನ ಮಾಡಬೇಕು ಎಂದು ವಿನಂತಿಸಿದರು.‌ ಡಾ. ಸಾರ್ವಭೌಮ ಬಗಲಿ ಅವರು ಕಾರ್ಖಾನೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದರೆ ಅಲ್ಲಿ ಯಾವುದೇ ಭ್ರಷ್ಟಾಚಾರವಾಗದಂತೆ ತಡೆಯುವ ಶಕ್ತಿ
      ಹೊಂದಿದ್ದಾರೆ. ರೈತರಿಗೆ ಅನ್ಯಾಯವಾಗುವ ಸಂದರ್ಭ
      ಬಂದರೆ ಅವರು ಧ್ವನಿ ಎತ್ತುತ್ತಾರೆ. ಬಗಲಿ ಸಾಹೇಬರು
      ಯಾವಾಗಲೂ ರೈತ ಪರವಾಗಿದ್ದು, ಶೇರುದಾರರು ಬಗಲಿ
      ಸಾಹೇಬರ ಪೆನಾಲಿಗೆ ಹೆಚ್ಚಿನ ಮತದಾನ ಮಾಡಿ
      ಆಶೀರ್ವದಿಸಬೇಕೆಂದು ವಿನಂತಿಸಿದರು.

      ಪತ್ರಿಕಾಗೋಷ್ಠೀಯಲ್ಲಿ ಶ್ರೀಶೈಲಗೌಡ ಪಾಟೀಲ, ಮಲ್ಲು
      ಹಾವಿನಾಳಮಠ, ಸಿದ್ದರಾಮ ಹಂಜಗಿ, ಯಶವಂತ ಕಾಡೆ,
      ಅಶೋಕ ಭೂತಾಳಿ, ಶರಣು ಡಂಗಿ, ರವಿಗೌಡ ಪಾಟೀಲ,
      ಶಿವುಬಾಳ ಬಾರಿಕಾಯಿ, ಮಹಾದೇವ ಆಳೂರ, ಚಂದ್ರಶೇಖರ ಬಿರಾದಾರ ಸೇರಿದಂತೆ ಅನೇಕರು ಇದ್ದರು.

      ಇಂಡಿ: ಕಾಸುಗೌಡ ಬಿರಾದಾರ ಹಾಗೂ ಬಿ.ಡಿ. ಪಾಟೀಲ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದರು.

      Tags: #Bhimashankara Sugar Factory#BJP Kasugoud patil#Elecation#jds b.d.patil#Only when there is an opposition party in the factory#Pressmeet#Public News#VOICE OF JANATA (VOJ-VOJ)#ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರembezzlement and corruption can be prevented.ಭ್ರಷ್ಟಾಚಾರ ತಡೆಯಲು ಸಾಧ್ಯ..! ಬಿಜೆಪಿ & ಜೆಡಿಎಸ್ ಜಂಟಿ ಸುದ್ದಿಗೊಷ್ಠಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ ನಗರದಲ್ಲಿ ಡಿ- 5 ರಿಂದ ಐತಿಹಾಸಿಕ ಕಾರ್ಯಕ್ರಮ..! ಹೇಗಿರುತ್ತೆ..? ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಗೊತ್ತಾ..?

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ ನಗರದಲ್ಲಿ ಡಿ- 5 ರಿಂದ ಐತಿಹಾಸಿಕ ಕಾರ್ಯಕ್ರಮ..! ಹೇಗಿರುತ್ತೆ..? ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಗೊತ್ತಾ..?

      ಇಂಡಿ ನಗರದಲ್ಲಿ ಡಿ- 5 ರಿಂದ ಐತಿಹಾಸಿಕ ಕಾರ್ಯಕ್ರಮ..! ಹೇಗಿರುತ್ತೆ..? ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಗೊತ್ತಾ..?

      December 3, 2025
      ಸಾಮೂಹಿಕ ವಿವಾಹಗಳೇ ಶ್ರೇಷ್ಠ – ಶ್ರೀಶೈಲ ಶ್ರೀಗಳು

      December 1, 2025
      ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಕಾರು ಅಪಘಾತದಲ್ಲಿ ಸಾವು..!

      November 25, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.