ಆ.9ರಂದು ನಿತ್ಯ ನೂತನ ಉಪಾಕರ್ಮ
ಇಂಡಿ: ಪಟ್ಟಣದ ಶಾಂತಿನಗರದಲ್ಲಿಯ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಆ.9ರಂದು ಬೆಳಿಗ್ಗೆ 7 ಗೆ ನಿತ್ಯ ನೂತನ ಉಪಕರ್ಮವನ್ನು ಹಿರೇ ಮಣ್ಣೂರಿನ ಶ್ರೀ ವೇದೇಶತೀರ್ಥ ಸಂಸ್ಕೃತ ವಿದ್ಯಾಪೀಠದ ಉಪಕುಲಪತಿಗಳಾದ ಪಂಡಿತ ಸರ್ವೆಶಾಚ್ಯಾರ ಅಕಮಂಚಿಯವರ ಪೌರೋಹಿತ್ಯದಲ್ಲಿ ಹಮ್ಮಿಕೊಳ್ಳಲಾಗುವದು. ತಾಲೂಕಿನ ವಿಪ್ರಭಾಂಧವರು ಭಾಗವಹಿಸಬೇಕಾಗಿ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಮುಕುಂದ ಆದ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.