ಮುದ್ದೇಬಿಹಾಳ: ಶ್ರೀ ಪವಾಡ ಬಸವೇಶ್ವರ ಜಾತ್ರಾ ಮಹೋತ್ಸವ ಪವಾಡ ಬಸವೇಶ್ವರ ಆಶ್ರಮದ ತಾಲ್ಲೂಕಿನ ಗೋನಾಳ ಪಿಎನ್ ಗ್ರಾಮದಲ್ಲಿ ಪ್ರತಿ ವರ್ಷವಂತೆ ಈ ವರ್ಷವೂ ಶ್ರಾವಣ ಮಾಸ ದಿ ಜುಲೈ 30 ರಂದು ರಂದು ಬುಧವಾರ ರಾತ್ರಿ ಸುತ್ತಮುತ್ತಲಿನ ಗ್ರಾಮದಿಂದ ವಿವಿಧ ಭಜನೆಗಳು ಹಾಗೂ ದಿನಾಂಕ31.7.2025. ರಂದು ಶ್ರೀ ಕಾಶಿ ವಿಶ್ವನಾಥ ಮೂರ್ತಿಗೆ ರುದ್ರಾಭಿಷೇಕ ಹಾಗೂ ಮಹಾಪ್ರಸಾದ ನಂತರ ಬೆಳಗ್ಗೆ 10 ಗಂಟೆಗೆ ಪುಟ್ಟಿ ಗಾಡಿ ರೇಸ್ ಒಂದು ಎತ್ತು ಹಾಗೂ ಒಂದು ಕುದುರೆ ಉದ್ಘಾಟಕರು ಶ್ರೀ ಶಂಕರ್ ಲಿಂಗ ಮಹಾರಾಜರು ಜಂಬಿಗಿ (ಮನ್ನಾಳ) ಈ ಜಾತ್ರೆಯು ಚನ್ನಮಲ್ಲಪ್ಪ. ಬ. ಕುಂಬಾರ ಶರಣರು ಇವರ ನೇತೃತ್ವದಲ್ಲಿ ಸಾನಿಧ್ಯದಲ್ಲಿ ನಡೆಯುತ್ತದೆ ಎಂದು ಶ್ರೀ ಪಾವಡಬಸವೇಶ್ವರ ಆಶ್ರಮ ಕಮೀಟಿ ಗೋನಾಳ ಗ್ರಾಮಸ್ಥರು ತಿಳಿಸಿದ್ದಾರೆ.