ಮುದ್ದೇಬಿಹಾಳ: ತಾಲ್ಲೂಕಿನ ಹುಲ್ಲೂರ ತಾಂಡಾದಲ್ಲಿ ಭಾರತ ದೇಶದ ಸೈನಿಕರು ಮನೆಗೆಲಸಕ್ಕಾಗಿ ಸರಕಾರದ ರಜೆಯ ಹಾಕಿ ಮರಳಿ ಬಂದಾಗ ಡಿಪೇನ್ಸ್ ಮಂತ್ರಿ ತಾರತುರದಲ್ಲಿ ಭಾರತ ಪಾಕಿಸ್ತಾನ ಯುದ್ಧದಕ್ಕಾಗಿ ಮರಳಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ಹೋರಡಿಸಿದ್ದು ಅವರಿಗೆ ಫೋನ ಕರೆ ಮೂಲಕ ಮರಳಿ ಕರ್ತವ್ಯಕ್ಕೆ ಹಾಜರಾಗಲು ವಿನಂತಿಸಿದಾಗ ನಾವು ನಮ್ಮ ಕುಟುಂಬವನ್ನು ಬಿಟ್ಟು ನಮ್ಮ ದೇಶಕ್ಕಾಗಿ ನಾವು ಸಿದ್ದ ಎಂದು ಧೈರ್ಯ ಸಾಹಸದಿಂದ ಹೋಗಲು ಸಿದ್ದರಾಗಿರುವ ಕಾರಣ 8 ಜನ ಯೋಧರಾದ ಮುತ್ತಣ್ಣ ಲಮಾಣಿ, ಆನಂದ ರಾಠೋಡ, ಸುನೀಲ ರಾಠೋಡ, ವಿಠ್ಠಲ ಚವ್ಹಾಣ, ಆನಂದ ಚವ್ಹಾಣ, ರಾಜು ರಾಠೋಡ, ಇವರನ್ನು ಶ್ರೀ ಮಾರುತೇಶ್ವರ 50 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಅರ್ಚಕರಾದ ಗುರುರಾಜ ಆಚಾರ್ಯರು ಹಾಗೂ ಸ್ಥಳೀಯ ಹಿರಿಯರು ಆಶೀರ್ವದಿಸಿ ಸನ್ಮಾನಿಸಿ ಸಿಂಧೂರ ತಿಲಕವನ್ನು ಹಚ್ಚಿ ಗೌರವಿಸಿದರು.
© 2025 VOJNews - Powered By Kalahamsa Infotech Private Limited.