• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಮುದ್ದೇಬಿಹಾಳ | ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ..?

      Voiceofjanata.in

      June 20, 2025
      0
      ಮುದ್ದೇಬಿಹಾಳ | ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ..?
      0
      SHARES
      77
      VIEWS
      Share on FacebookShare on TwitterShare on whatsappShare on telegramShare on Mail

      ಮುದ್ದೇಬಿಹಾಳ | ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ..?

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ; ಮಂಗಳವಾರ ರಾತ್ರಿ ತಾಲೂಕಿನ ಮದರಿ ಗ್ರಾಮದ ಮುಳಗಡೆಗೂಂಡ ಹಳೆಯ ಮದರಿ ಗ್ರಾಮದಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಿದ್ದ ತಂಡವನ್ನು ಮದರಿ ಗ್ರಾಮಸ್ಥರು ಹಿಡಿದು ಪೂಲೀಸ್ ರ ವಶಕ್ಕೆ ನೀಡಿದ್ದಾರೆ ಪೊಲೀಸ್ ್ ರ‌ ಸಮ್ಮುಖದಲ್ಲಿ ನಿಧಿ‌ ಶೋಧಿಸಲು ಮದರಿ ಗ್ರಾಮದ ಧಣಿಗಳಾದ ಮಲಕೇಂದ್ರರಾವ್ ಮಲ್ಲನಗೌಡ ನಾಡಗೌಡರ ಎನ್ನುವರು ಕರೆಸಿದ್ದಾರೆಂದು ತಿಳಿಸಿದ್ದಾರೆ ಆ ಕುರಿತು ವಿಡಿಯೋ ಸಾಕ್ಷ್ಯ ಇದ್ಯಾಗೂ ಸಹ ಪೂಲೀಸರು ಎ೧ ಆರೋಪಿಯಾಗಿ ಗ್ರಾಮದ ಮಲಕೇಂದ್ರಗೌಡ ನಾಡಗೌಡರನ್ನು ಮಾಡುವುದು ಬಿಟ್ಟು ಆರೋಪಿತರಮೇಲೆ ಕೇಸು ದಾಖಲಿಸಲಾಗಿದೆ ಎಂದು ವಾಲ್ಮೀಕಿ ಸಮಾಜದ ಯುವ ಮುಖಂಡ ಶಿವರಾಯ ಕನ್ನೊಳ್ಳಿ ಹೇಳಿದರು ಗುರುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪೂಲೀಸ್ ರ ಎಫ್ ಐ ಆರ್ ನಲ್ಲಿ ಪೊಲೀಸ್ ರು ಪಂಚಾಯತಿ‌ ಪಿಡಿಒ‌,ಕಾರ್ಯದರ್ಶಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ನಿಧಿಗಳ್ಳರನ್ನು ಸ್ಥಳದಲ್ಲಿ ಇದ್ದರೆಂದು ತಿಳಿಸಿದ್ದಾರೆ ಆದರೆ ನಿಧಿಗಳ್ಳರನ್ನು ಮದರಿ ಗ್ರಾಮಸ್ಥರು ನಾವುಗಳು ಹಿಡಿದ್ದಿದ್ದೇವೆ ಪಿಎಸೈ ಸಂಜಯ ತಿಪರೆಡ್ಡಿ ಸ್ಥಾನಿಕ ಪಂಚನಾಮೆಗೆ ಬಂದಾಗ ಸಂಬಂಧಿಸಿದ ಇಲಾಖೆ ಆರ್ & ಆರ್ ಅವರಿಂದ ಅಥವಾ ಗ್ರಾಮಸ್ಥರಿಂದ‌‌ ಕಂಪ್ಲೇಟ್ ಪಡೆಯಿರಿ, ನಿಧಿಗಳ್ಳರನ್ನು ಇಲ್ಲಿಗೆ ಕರೆಯಿಸಿದವರ ಹೆಸರು ಹೇಳಿದ್ದಾರೆ ಅವರನ್ನು ಯಾಕೆ ಬಂಧಿಸಿಲ್ಲವೆಂದಾಗ ನಿನ್ನಿಂದ‌ ನಾನು ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ? ನೀನು ಐಜಿ ಅವರ ಬಳಿ ಕಂಪ್ಲೇಟ್ ಮಾಡಿದ್ದಿಯಾ ಏನೆ ಹೇಳವುದಿದ್ದರೂ ಅವರ ಬಳಿ ಹೇಳಿ ಎನ್ನುತ್ತಾರೆ ಇದರಿಂದ ನಮಗೆ ಸಂಶಯವಿದೆ ಪ್ರಭಾವಿಗಳನ್ನು ಪೂಲೀಸ್ ರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ನಿಧಿಗಳ್ಳರ ಬಂಧನದ ವೇಳೆಯ ಧಣಿಗಳ ಹೆಸರು ಹೇಳಿದ ವಿಡಿಯೋ ಮೊಬೈಲ್ ತೋರಿಸಿದರು.
      ಈ ಹಿಂದೆಯೂ ರಕ್ಕಸ ತಂಗಡಗಿ ನಡೆದ ಈ ಪ್ರದೇಶದಲ್ಲಿ ನಿಧಿಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಹೀಗಾಗಿ ಈ‌ ಪ್ರದೇಶ ಸಂರಕ್ಷಣೆ ಮಾಡಬೇಕಾದ ಪೂಲೀಸ್ ರೇ ಈಗ ಆರೋಪಿತರ ಪರವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು
      ದಲಿತ ಮುಖಂಡ ಹರೀಶ್ ನಾಟಿಕಾರ ಮಾತನಾಡಿ ಮದರಿ ಗ್ರಾಮದಲ್ಲಿ ನಿಧಿಗಳ್ಳರು ಚಿನ್ನ ಪತ್ತೆ ಮಾಡುವ ಉಪಕರಣ ಸಮೇತ ಸಿಕ್ಕಿಬಿದ್ದು ತಮ್ಮನ್ನು ಯಾರು ಕರೆಸಿದ್ದಾರೆಂದು ಹೇಳಿದರು ಪೂಲೀಸ್ ರು ಅವರ ವಿರುದ್ಧ ಕ್ರಮ ಕೈಗೂಳ್ಳದೆ ಆರೋಪಿತರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ ಮದರಿ ಗ್ರಾಮ ನಾಡಗೌಡರ ಮನೆತನದ ಕಪಿಮುಷ್ಟಿಯಲ್ಲಿದೆ
      ಪೂಲೀಸ್ ವರಿಷ್ಠಾಧಿಕಾರಿಗಳು ಮುದ್ದೇಬಿಹಾಳ ಸಿಪಿಐ ಪಿಎಸೈ ವಿರುದ್ಧ ತನಿಖೆ ಮಾಡಿಸಬೇಕು ತಪ್ಪಿತಸ್ಥರ ವಿರುದ್ಧ ಇನ್ನೂಂದು ಎಫ್ ಐ ಆರ್ ದಾಖಲಿಸಿಬೇಕು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೆಲಸವನ್ನು ಮಾಡುತ್ತಿದ್ದಾರೆ ಇದು ನಿಲ್ಲದೆ ಹೋದರೆ ಮದರಿ ಗ್ರಾಮಸ್ಥರಿಂದ‌ ದಲಿತಪರರಿಂದ‌ ಪೂಲೀಸ್ ರ ಈ ನಡೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
      Tags: #indi / vijayapur#Muddebiha | Do not learn the law.#Public News#Today News#Voice Of Janata#Voiceofjanata.in#ಮುದ್ದೇಬಿಹಾಳ | ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.