ಮುದ್ದೇಬಿಹಾಳ| ತಾ.ಪಂ ಆವರಣದಲ್ಲಿ ಬಣ್ಣ ಏರಚಾಟ..!
ವರದಿ ::ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತವಾಗಿ ತಾಪಂ ಕಚೇರಿ ಅವಣದಲ್ಲಿ ಪಿಡಿಓಗಳು ತಾಪಂ ಸಿಬ್ಬಂದಿಗಳು ಪರಸ್ಪರ ಬಣ್ಣವನ್ನು ಎರಚಿ ಮೂಲಕ, ಬಣ್ಣದ ಆಟ ಹಾಡಿದ ಸಂಭ್ರಮಿಸಿದರು. ತಾಪಂ ಎಡಿ ಪಿ ಎಸ್ ಕಸನಕ್ಕಿ, ತಾಪಂ ಯೋಜನಾಧಿಕಾರಿ ಖೂಬಾಸಿಂಗ್ ಜಾದವ್
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮುತ್ತು ಗಣಾಚಾರಿ,ಪಿ ಎಸ್ ನಾಯ್ಕೋಡಿ,ಆನಂದ ಹಿರೇಮಠ,ನಿರ್ಮಲಾ ತೋಟದ, ಕೆ ಎಚ್ ಕುಂಬಾರ,
ಆನಂದ ಬಿರಾದಾರ,ತಾಪಂ ಸಿಬ್ಬಂದಿ ಎಸ್ ಎಸ್ ಬಂಗಾರಗುಂಡ,ಮೇಟಿ, ಮೀತುನ್ ರಾಠೋಡ, ಬಣ್ಣದ ಆಟದಲ್ಲಿ ಭಾಗವಹಿಸಿದ್ದರು.