ಹುತಾತ್ಮರ ದಿನ : ಅಂಜಮನ್ ಕಾಲೇಜು ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಇಂಡಿ : ಪಟ್ಟಣದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಮಹಾತ್ಮಾ ಗಾಂಧಿಜೀಯವರ ಕುರಿತು ಹುತಾತ್ಮರ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಅಫ್‍ಜಲ್ ಹವಾಲದಾರ, ಉಪಾಧ್ಯಕ್ಷ ಹಾಸಿಮ ಬೇಪಾರಿ ಸೇರಿದಂತೆ ಎಲ್ಲ ಸಂಸ್ಥೆಯ ಆಡಳಿತ ಮಂಡಳಿಯವರು, ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರರು,
ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಮತ್ತು
ವಿದ್ಯಾರ್ಥಿ ಪಾಲ್ಗೊಂಡು ಕಾಲೇಜಿನ ಆವರಣ ಸ್ವಚ್ಛ
ಗೊಳಿಸಿದರು.
ಇಂಡಿ ಪಟ್ಟಣದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಹುತಾತ್ಮರ ದಿನದ ನಿಮಿತ್ಯ ಸ್ವಚ್ಛತಾ
ಕಾರ್ಯಕ್ರಮ ನಡೆಯಿತು.