ಸಿರವಾರ: ಸಮೀಪದ ಚಾಗಬಾವಿ ಕ್ಯಾಂಪಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಯೋಗಿ ಶ್ರೀ ವೇಮನ ಜಯಂತಿಯನ್ನು ಆಚರಿಸಲಾಯಿತು.
ಜಯಂತಿ ನಿಮಿತ್ತವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ಮುಖ್ಯಗುರುಗಳಾದ ಬಲವಂತ ಮಹೇಂದ್ರಕರ್, ಶಿಕ್ಷಕಿ ಅನ್ನಪೂರ್ಣಮ್ಮ ಸೇರಿದಂತೆ ಇತರರು ಇದ್ದರು.
© 2024 VOJNews - Powered By Kalahamsa Infotech Private Limited.