ಲೋಕಸಭಾ ಚುನಾವಣೆ 2024: ಬಿಜೆಪಿ ಸಂಸದ ಅಭ್ಯರ್ಥಿ ರಮೇಶ್ ಜಿಗಜಿಣಿಗಿ ಇಂಡಿಯಲ್ಲಿ ಪ್ರವಾಸ..!
ಇಂಡಿ : 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಿಗಿ ಇಂಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಡೆ ಬೇಟಿ ನೀಡಿ ಪ್ರಚಾರ ಮಾಡಲಿದ್ದಾರೆ.
11 ಏಪ್ರಿಲ್ ಬೆಳಿಗ್ಗೆ 10 ಘಂಟೆ ಮಹಾಶಕ್ತಿ ಕೇಂದ್ರ ತಡವಲಗಾ, ಮಧ್ಯಾಹ್ನ 12 ಘಂಟೆಗೆ ಶಾಂತೇಶ್ವರ ಮಂಗಲಕಾರ್ಯದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ,ಮಧ್ಯಾಹ್ನ 3 ಘಂಟೆಗೆ ಮಹಾಶಕ್ತಿ ಕೇಂದ್ರ ಹಿರೇಬೇವನೂರ, ಸಾಯಂಕಾಲ 5 ಘಂಟೆಗೆ ಸಾಲೋಟಗಿ ಮಹಾಶಕ್ತಿ ಕೇಂದ್ರದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.