• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸು ನಿರಾಳ: ಡಾ. ಚನ್ನಮಲ್ಲ ಶ್ರೀ:

      May 27, 2022
      0
      ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸು ನಿರಾಳ: ಡಾ. ಚನ್ನಮಲ್ಲ ಶ್ರೀ:
      0
      SHARES
      440
      VIEWS
      Share on FacebookShare on TwitterShare on whatsappShare on telegramShare on Mail

      ಅಫಜಲಪುರ: ನಿತ್ಯ ಸಂಸಾರದ ಜಂಜಾಟದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಇದ್ದೆ ಇರುತ್ತವೆ, ನೆಮ್ಮದಿ ಹುಡುಕಿ ಮನುಷ್ಯ ಏನೆಲ್ಲಾ ಸಾಹಸ ಮಾಡುತ್ತಾನೆ. ಆದರೆ ಅದು ಫಲಿಸುವುದಿಲ್ಲ. ಆದರೆ ನಿಜಕ್ಕೂ ಮನಸ್ಸು ನಿರಾಳವಾಗಿ ನೆಮ್ಮದಿ ಸಿಗಬೇಕಾದರೆ ಜಾತ್ರೆ, ಉತ್ಸವಗಳಲ್ಲಿ ನಡೆಯುವ ಪುರಾಣ, ಪ್ರವಚನಗಳನ್ನು ಆಲಿಸಬೇಕೆಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

      ಅಫಜಲಪುರ ತಾಲೂಕಿನ ಆನೂರ ಗ್ರಾಮದ ಗ್ರಾಮ ದೇವತೆ ಚಂದ್ರಗಿರಿ ದೇವಿಯ ಜಾತ್ರೆಯ ಪ್ರಯುಕ್ತ ನಡೆದ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಿಮ್ಮ ಜಂಜಾಟದ ಜೀವನದ ಮಧ್ಯ ಎರಡು ಕೆಲಸಗಳನ್ನು ತಪ್ಪದೆ ಮಾಡಿ. ಪುಣ್ಯದ ಕೆಲಸ, ಜನಸೇವೆ, ಧರ್ಮದ ಕೆಲಸ ಮತ್ತು ದಾನವನ್ನು ಮಾಡುವಾಗ ಯೋಚಿಸದೆ ಮುಕ್ತ ಮನಸ್ಸಿನಿಂದ ಮಾಡಿ. ಕೆಟ್ಟದ್ದನ್ನು ಮಾಡುವಾಗ ಸಾವಿರ ಸಲ ಯೋಚಿಸಿ ಕೆಟ್ಟದ್ದನ್ನು ಮಾಡಲೇಬೇಡಿ, ಯುವ ಜನಾಂಗ ವ್ಯರ್ಥ ಸಮಯ ಹಾಳು ಮಾಡುವ ಬದಲು ಕಾಯಕ ತತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಿ. ದೇಹ ದಂಡಿಸಿ ಕಾಯಕ ತತ್ವದ ಮೂಲಕ ಬದುಕು ಹಸನಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

      ಚಿಂಚೋಳಿ ಮಠದ ಗದ್ದುಗೇಶ್ವರ ಶಿವಾಚಾರ್ಯರು ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಅನೇಖ ಸಣ್ಣ ಪುಟ್ಟ ಮಠ ಮಾನ್ಯಗಳು, ದೇವಸ್ಥಾನಗಳನ್ನು ಉಳಿಸಿ ಬೆಳೆಸುವಲ್ಲಿ ಬಡದಾಳ ಶ್ರೀಗಳ ಪಾತ್ರ ಬಹಳ ದೊಡ್ಡದಿದೆ. ಅವರ ಧರ್ಮದ ಕಾರ್ಯಕ್ಕೆ ಅವರೇ ಸಾಟಿ ಎಂದ ಅವರು ಆನೂರ ಗ್ರಾಮ ದೇವತೆ ಜಾತ್ರೆಗೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಆಗಮಿಸುತ್ತಿದ್ದಾರೆ. ಅವರ ಅಡ್ಡಪಲ್ಲಕ್ಕಿ ಉತ್ಸವವನ್ನು ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಆಚರಿಸೋಣ ಎಂದ ಅವರು ಆನೂರ ಗ್ರಾಮಸ್ಥರ ಭಕ್ತಿ ನಿಜಕ್ಕೂ ಶ್ಲಾಘನೀಯ ಎಂದರು.

      ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ರಾಹುಲ್ ಭಂಡಾರಿ, ಗ್ರಾಮದ ಮುಖಂಡರದ ಗುಂಡುರಾವ್ ಮಾಳಗೆ, ಮಲ್ಲಿನಾಥ ಸಿ ಸೀತನೂರ, ನಿಂಗಣ್ಣ ಕಲಶೆಟ್ಟಿ, ದತ್ತು ಕಲಶೆಟ್ಟಿ, ಪಾವಡಯ್ಯ ಸ್ವಾಂಇ, ಮಹಾಂತಯ್ಯ ಸ್ಥಾವರಮಠ, ಸಿದ್ದು ರೂಗಿ, ರಾಜು ಜಿರೋಳಿ, ಮಹಾಂತಯ್ಯ ಮಲಘಾಣ, ಅಂಬರೀಷ ಪಟ್ಟಣ, ಚಂದ್ರಕಾಂತ ಸಿಂಗೆ, ಡಾ. ಸಂಗಣ್ಣ ಸಿಂಗೆ, ಶ್ರೀಮಂತ ಭಂಡಾರಿ, ವೈಜನಾಥ ಕಲಶೆಟ್ಟಿ, ಸೋಮಲಿಂಗ ಸೀತನೂರ, ಧೂಲಪ್ಪ ಪೂಜಾರಿ, ಕರೆಪ್ಪ ಪೂಜಾರಿ, ದತ್ತು ಗೌಂಡಿ, ಚಿನ್ನಪ್ಪ ಉಮ್ಮಾಗೋಳ, ಕಲ್ಲಣ್ಣ ಉಮ್ಮಾಗೋಳ ಸೇರಿದಂತೆ ಅನೇಕರು ಇದ್ದರು.

      ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.

      Tags: #aanuru villege#chandra giri devi jatre#discourse#dr: channamalla sri#mythologyafjalpura
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      May 27, 2023
      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      ಅತೀ ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ ಘೋಷಣೆಗೆ ಆಯೋಗ ಸಿದ್ದತೆ..!

      May 27, 2023
      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      ಅಕಾಲಿಕ ಮಳೆ-ಗಾಳಿಗೆ ತೋಟದ ಮನೆಗಳ ಹಾನಿ..! ಸ್ಥಳಕ್ಕ ಜಿಲ್ಲಾಧಿಕಾರಿ ಬೇಟಿ..

      May 27, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.