ಇಂಡಿ : ಅಕ್ರಮವಾಗಿ ಬೈಕನಲ್ಲಿ ಮದ್ಯ ಸಾಗಿಸಾಗ ಲಾರಿಗೆ ಬೈಕಡಿಕ್ಕಿಯಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೆಗಿನಾಳ ಕ್ರಾಸ್ ಬಳಿ ನಡೆದಿದೆ. ಬೈಕ್ ಸವಾರ ರಾಮು ಬಂಗಾರಿ ಗಂಭೀರ ಗಾಯ ಗೊಂಡಿದ್ದಾನೆ ಮತ್ತು ಹಿಂಬದಿಯ ಸವಾರನಿಗೆ ಚಿಕ್ಕ ಪುಟ್ಟ ಗಾಯಗಳು ಆಗಿವೆ. ಡಿಕ್ಕಿ ಬಳಿಕ ಬೈಕನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯದ ಬಾಟಲ್ ಪುಡಿ ಪುಡಿಯಾಗಿವೆ ಸ್ಥಳಕ್ಕೆ ಪೋಲಿಸ್ ಬೇಟಿ ನೀಡಿ ಪರೀಶಿಲನೆ ಮಾಡುತ್ತಿದ್ದಾರೆ.