ವಿಜಯಪುರ : ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಓರ್ವ ಬೈಕ್ ಸವಾರ ಸಾವು,
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಕಾರ್ತಿಹಾಳ ಬಳಿ ಘಟನೆ,
25 ವರ್ಷದ ಯಾಕೂಬ್ ಚಪ್ಪರಬಂದ್ ಮೃತಪಟ್ಟಿರುವ ದುರ್ದೈವಿ,
ಹಿಂಬದಿಯ ಸವಾರ ಮೆಹಬೂಬ್ ಗಾಯ,
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ,
ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,