• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

    ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

    ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

    ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

    ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

    ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

    ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

    ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

    ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಕಚೇರಿಯಲ್ಲಿ ಸರಕಾರಿ ನೌಕರಸ್ಥರು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಕೆ ಆರ್ ಎಸ್ ಸಮಿತಿ

      ಇಂಡಿ ತಾಲೂಕು ಕಚೇರಿ

      September 1, 2023
      0
      ಕಚೇರಿಯಲ್ಲಿ ಸರಕಾರಿ ನೌಕರಸ್ಥರು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಕೆ ಆರ್ ಎಸ್ ಸಮಿತಿ
      0
      SHARES
      538
      VIEWS
      Share on FacebookShare on TwitterShare on whatsappShare on telegramShare on Mail

      ಕಚೇರಿಯಲ್ಲಿ ಸರಕಾರಿ ನೌಕರಸ್ಥರು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಕೆ ಆರ್ ಎಸ್ ಸಮಿತಿ

      ಇಂಡಿ : ರೈತರು ಹಾಗೂ ಜನ ಸಾಮನ್ಯರು  ಸರಕಾರಿ ಸೇವೆ ಪಡೆಯಲು ಹೋಗಿ ತಾಲೂಕು ಕಛೇರಿಯಲ್ಲಿ ಮೊಸ ಹೋಗುತ್ತಿದ್ದಾರೆ. ಕಾರಣ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಹುದ್ದೆಯ ನಾಮಫಲಕ ಮತ್ತು ಗುರುತಿನ ಚೀಟಿ (ಐಡಿ ಕಾರ್ಡ) ಧರಿಸದೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ರೈತರು ಮೊಸ ಹೋಗುತ್ತಿದ್ದಾರೆ. ಅದಲ್ಲದೇ ಸರಕಾರದ ಮಾರ್ಗಸೂಚಿ ಕೂಡಾ ಗಾಳಿಗೆ ತೂರಿದಂತಾಗಿದೆ. ಕೂಡಲೇ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಕೆ ಅರ್ ಸಮಿತಿ ಕಾರ್ಯಕರ್ತರು ತಹಶಿಲ್ದಾರ ಬಿ ಎಸ್ ಕಡಕಬಾವಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
      ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಮನವಿ ಸಲ್ಲಿಸಿ‌ ಮಾತಾನಾಡಿದ ಕೆ ಆರ್ ಎಸ್ ಸಮಿತಿ ಜಿಲ್ಲಾ ಅಧ್ಯಕ‌್ಷ ಅಶೋಕ ಜಾಧವ ಅವರು, ಬಹುತೇಕವಾಗಿ ಗ್ರಾಮೀಣ ಭಾಗದ ಜನ ಸಾಮನ್ಯರು , ರೈತರು ಸರಕಾರಿ ಸೇವೆ ಪಡೆಯಲು ಕಛೇರಿ ಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಕಛೇರಿಯಲ್ಲಿ ಸಿಬ್ಬಂದಿ ವರ್ಗದವರು ಹಾಗೂ ಅಧಿಕಾರಿಗಳು ಐಡಿ ಕಾರ್ಡ ಮತ್ತು ಹುದ್ದೆಯ ನಾಮಫಲಕವೇ ಇರುವುದಿಲ್ಲ. ಆದುದರಿಂದ ಅಧಿಕಾರಿಗಳು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಗುತ್ತಿಗೆ ನೌಕರರು ಯಾರೊ..! ಹಾಗೂ ಕೆಟ್ಟ ಕೆಲಸ, ಮೊಸ ಮಾಡುವ ವ್ಯಕ್ತಿಗಳು ಯಾರೊ‌ ಅನ್ನುವ ಆತಂಕದಲ್ಲಿಯೇ, ತಮ್ಮ ಸರಕಾರಿ ಸೇವೆ ಪಡೆಯಲು ಹೋಗಿ ಹಣ ಕೊಟ್ಟು ಮೊಸ ಹೋಗುತ್ತಿದ್ದಾರೆ. ಅದಲ್ಲದೇ ಐಡಿ ಕಾರ್ಡ ಇಲ್ಲದ ಕಾರಣ ಕೆಟ್ಟ ಕೆಲಸ ಮೊಸ ಮಾಡುವ ವ್ಯಕ್ತಿಗಳಿಗೆ ಸಹಕಾರವಾಗುತ್ತಿದೆ. ಕೂಡಲೇ ಸರಕಾರದ ಮಾರ್ಗ ಸೂಚಿ ಮತ್ತು ನಿಯಮದಂತೆ  ಅಧಿಕಾರಿಗಳು ಹಾಗೂ ಸಿಬ್ಬಂದಿ  ವರ್ಗದವರು ಹುದ್ದೆಯ ನಾಮಫಲಕ ಮತ್ತು ಗುರುತಿನ ಚೀಟಿ ಧರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಕೆ ಆರ್ ಎಸ್ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಾರೆ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಕೆ ಆರ್ ಎಸ್ ಸಮಿತಿ ತಾಲೂಕು ಅಧ್ಯಕ್ಷ ಗಣಪತಿ ರಾಠೋಡ, ಪ್ರ.ಕಾ. ಲಕ್ಷ್ಮಣ ಚಡಚಣ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಭೀಮಾಶಂಕರ ಕಾಂಬಳೆ, ರೈತ ಘಟಕದ ಅಧ್ಯಕ್ಷ ಸುರೇಶ ನಿಂಬೊಣಿ ಜೊತೆಗೆ ಇನ್ನೂ ಕಾರ್ಯಕರ್ತರು ಉಪಸ್ಥಿತರಿದ್ದರು.
      Tags: #Goverent staff#ID card#KRS Party#Protest indi#Taluku Officeindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

      ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

      March 8, 2026
      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      March 8, 2026
      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      March 8, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.