Voice Of Janata Sports News : IPL 2024 :
ಕೆರಳಿದ ಕಲ್ಕತ್ತಾ..! ಬೆದರಿದ ಸನ್‌ರೈಸರ್ಸ್ ಹೈದರಾಬಾದ್
KKR Vs SHR : ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2024) 17 ನೇ ಸೀಸನ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಆರಂಭ ಪಡೆದುಕೊಂಡಿದೆ.
ಸ್ಕೋರುಗಳು:
ಕೋಲ್ಕತ್ತ ನೈಟ್ ರೈಡರ್ಸ್: 20 ಓವರುಗಳಲ್ಲಿ 7 ವಿಕೆಟ್‌ಗೆ 208 (ಫಿಲ್ ಸಾಲ್ಟ್ 54, ರಮಣದೀಪ್ ಸಿಂಗ್ 35, ರಿಂಕು ಸಿಂಗ್ 23, ಆಂಡ್ರೆ ರಸೆಲ್ ಔಟಾಗದೇ 64; ನಟರಾಜನ್ 32ಕ್ಕೆ3, ಮಯಂಕ್ ಮಾರ್ಕಂಡೆ 39ಕ್ಕೆ2);
ಸನ್‌ರೈಸರ್ಸ್ ಹೈದರಾಬಾದ್: 20 ಓವರುಗಳಲ್ಲಿ 7 ವಿಕೆಟ್‌ಗೆ 204 (ಮಯಂಕ್ ಅಗರವಾಲ್ 32, ಅಭಿಷೇಕ್ ಶರ್ಮಾ 32, ಹೆನ್ರಿಕ್ ಕ್ಲಾಸೆನ್ 63; ಹರ್ಷಿತ್ ರಾಣಾ 33ಕ್ಕೆ3, ಆಂಡ್ರೆ ರಸೆಲ್ 25ಕ್ಕೆ2).