ಅಫಜಲಪುರ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಸಂತೋಶ್ರಿ ಕಾಳೆ ಇವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರಾಗಿ ಅಮರಸಿಂಗ ರಜಪೂತ ಮತ್ತು ಮಹಿಳಾ ಘಟಕ ಅಧ್ಯಕ್ಷರಾಗಿ ಶ್ರಿಮತಿ ಶೋಭಾವತಿ ಜಗನ್ನಾಥ ಮೊರೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕಿನ ಮಾರ್ಗದರ್ಶಕರಾದ ಸಂತೋಷ ಚವ್ಹಾಣ ಮತ್ತು ನಾರಾಯಣರಾವ್ ಪವಾರ ,ರಾಜು ಚವ್ಹಾಣ, ವಿಜಯಕುಮಾರ್ ಪಾಟೀಲ್, ದೀಲಿಪಗೌಡ ಪಾಟೀಲ್, ನಾರಾಯಣ ಅಂಬೂರೆ, ಸುಭಾಷ್ ಪವಾರ, ಸಾಗರ ಪಾಟೀಲ್, ಸಕಾರಂ ಪಾಟೀಲ್ ವೆಂಕಟ್ ಮೋರೆ, ಪ್ರಕಾಶ್ ಮೊರೆ, ಗುಂಡು ಪವಾರ, ಸೋನಾಲಿ ಯಾದವ, ಇತರರು ಭಾಗಿಯಾಗಿದ್ದರು .