• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ

    ಮುಸ್ಲಿಂ ಸಮಾಜದವರಿಂದ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ತಹಶಿಲ್ದಾರರಿಗೆ ಮನವಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ರೈತ ಸಂಘದ ಗ್ರಾಮ ಘಟಕ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮ.

      ಕರ್ನಾಟಕ ರಾಜ್ಯ ರೈತ ಸಂಘದ ಘಟಕ

      October 9, 2023
      0
      ರೈತ ಸಂಘದ ಗ್ರಾಮ ಘಟಕ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮ.
      0
      SHARES
      531
      VIEWS
      Share on FacebookShare on TwitterShare on whatsappShare on telegramShare on Mail

      ರೈತ ಸಂಘದ ಗ್ರಾಮ ಘಟಕ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮ.

      ಹನೂರು : ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಘಟಕವನ್ನ ಕೊಳ್ಳೇಗಾಲ ತಾಲ್ಲೂಕು‌ಅಧ್ಯಕ್ಷ ಶಿವಮಲ್ಲು ರವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು.

      ರೈತ ಗೀತೆ ಹಾಡಿ,ರೈತ ಸಂಘದ ನೂತನ ನಾಮಫಲಕ ವನ್ನ ಉದ್ಘಾಟನೆ ಮಾಡಿದರು. ಇದೇ ವೇಳೆ ಮಾತನಾಡಿದ ಹನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷರ ಅಮ್ಜಾದ್ ಖಾನ್,ನಮಗೆ ಮತದಾನ ಮಾಡುವ ಹಕ್ಕಿದೆ, ಆದರೆ ಮೂಲಭೂತ ಸೌಕರ್ಯ ಪಡೆಯುವ ಹಕ್ಕಿಲ್ಲ. ಒಡೆಯರಪಾಳ್ಯ ದಲ್ಲಿ ಟಿಬೆಟಿಯನ್ನರಿಗೆ ಸಮರ್ಪಕ ರಸ್ತೆ, ವಸತಿ ಮುಂತಾದ ಮೂಲಭೂತ ಸೌಕರ್ಯ ಒದಗಿಸುತ್ತದೆ. ಆದರೆ ಅವರಿಗೆ ಮತದಾನದ ಹಕ್ಕಿಲ್ಲ , ನಮಗೆ ಮತದಾನದ ಹಕ್ಕಿದ್ದರು ಸೌಕರ್ಯ ನೀಡುತ್ತಿಲ್ಲ. ಇಡೀ ದೇಶದಲ್ಲಿ ಟವರ್ ಇದೆ, ಆದರೆ ಪೆದ್ದನಪಾಳ್ಯ ಹಾಗೂ ಕೂಡಲೂರು ಗ್ರಾಮಗಳಲ್ಲಿ ಟವರ್ ಇಲ್ಲ.ಈ ಗ್ರಾಮದ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ನಿಂತು ಹೊರಟ ಮಾಡಿ ಬಗೆಹರಿಸಿಕೊಳ್ಳಬೇಕು. ನಿಮ್ಮ ಜೊತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ರೈತ ಸಂಘದ ಪದಾಧಿಕಾರಿಗಳು ಇರುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ 3 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರ ಇತ್ತ ಕಡೆ ಗಮನ ಹರಿಸುವ ಹಾಗೆ ಮಾಡಬೇಕು.

      ಕಟ್ಟಕಡೆ ತಮಿಳುನಾಡು ಗಡಿ ಭಾಗದ ಕುಗ್ರಾಮದಲ್ಲಿ 43 ವರ್ಷಗಳ ಬಳಿಕ ರೈತ ಸಂಘಟನೆ ಉದ್ಘಾಟನೆ ಯಾಗುತ್ತಿರುವುದು ಸಂತೋಷದ ವಿಷಯ. ಇಡೀ ರಾಜ್ಯಧ್ಯಾಂತ ರೈತ ಸಂಘಟನೆ ಉದ್ಘಾಟನೆಯಾಗಿವೆ. ಸಂಘದಲ್ಲಿ ನಮ್ಮ ಕೆಲಸವನ್ನ ನಾವೇ ಮಾಡಿಕೊಳ್ಳಬೇಕು. ರೈತರ ಹಸಿರು ಶಾಲನ್ನ ಮೂರು ಪಕ್ಷದ ರಾಜಕಾರಣಿಗಳು ಹಾಕುತ್ತಾರೆ, ರೈತರ ಹಸಿರು ಶಾಲಿಗೆ ಶಕ್ತಿ ಇದೆ. ಕಳೆದ 15 ದಿನಗಳ ಹಿಂದೆ ನಾಲ್ ರೋಡ್ ನಲ್ಲಿ ರೈತ ಸಂಘಟನೆ – ಯಿಂದ ಮಾರುಕಟ್ಟೆ ತೆರೆಯಲಾಗಿದೆ. ಕಾಡು ಪ್ರಾಣಿಗಳು ಬೆಳೆ ನಾಶ ಪಡಿಸಿದರೆ, ಅರಣ್ಯ ಇಲಾಖೆಯಿಂದ ನಾವು ಪರಿಹಾರ ಪಡೆದುಕೊಳ್ಳಬೇಕು. ರೈತ ಸಂಘದಲ್ಲಿ ನಮ್ಮ ಸಮಸ್ಯೆಗಳನ್ನ ನಾವೇ ಬಗೆಹರಿಸಿಕೊಳ್ಳಲು,ನಾವೆಲ್ಲ ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ಕೊಳ್ಳೇಗಾಲ ರೈತ ಸಂಘದ ಗೌಡೇಗೌಡ ತಿಳಿಸಿದರು.

      ಪೆದ್ದನಪಾಳ್ಯ ಹಾಗೂ ಕೂಡಲೂರು ಸಮಸ್ಯೆಗಳು :-ಸಮಯಕ್ಕೆ ಸರಿಯಾಗಿ ಸರಿಯಾದ ವಿದ್ಯುತ್ ನೀಡುತ್ತಿಲ್ಲ, ಹಾಗೂ ದಿನಕ್ಕೆ 2-3 ಗಂಟೆಗಳ ಕಾಲ ವಿದ್ಯುತ್ ನೀಡುತ್ತಾರೆ. ವಿದ್ಯುತ್ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆಗಳು ನಾಶ ಪಡಿಸುತ್ತವೆ.

      ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲದೆ, ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಸರಿಯಾದ ರಸ್ತೆ ಸಂಪರ್ಕ ವಿಲ್ಲ.
      ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲ.

      ಉತ್ತಮವಾದ, ಬಿತ್ತನೆ ಬೀಜ ಹಾಗೂ ರಾಸಾಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಓದಲು 20 ಕಿ ಮೀ ಹೋಗಿ ಓದಬೇಕು. ಟಿ. ಸಿ ಕೊರತೆಯಿದ್ದು ಸರಿಯಾಗಿ ವಿದ್ಯುತ್ ಇಲಾಖೆ ಸ್ಪಂದಿಸುತಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

      ರೈತ ಸಂಪರ್ಕ ಕೇಂದ್ರವಿಲ್ಲದೆ ದಿನನಿತ್ಯ 25 ಕಿ ಮೀ ಸಂಚರಿಸಬೇಕು ಹಾಗಾಗಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಸರ್ವರ್, ವಿದ್ಯುತ್, ನೆಟ್ವರ್ಕ್ ಸಮಸ್ಯೆ ಆದಷ್ಟು ಬೇಗ ಬಗೆಹರಿಸಿ ಕೊಡಬೇಕು ಎಂಬುದಾಗಿ ತಿಳಿಸಿದರು.

      ಕೂಡ್ಲೂರು ಗ್ರಾಮ ಘಟಕದ ಗೌರವಧ್ಯಕ್ಷ ಮಾದೇಶ್, ಅಧ್ಯಕ್ಷ ಕಾಶಿ ಗೌಡ, ಉಪಾಧ್ಯಕ್ಷ , ಕಾರ್ಯದರ್ಶಿ ಮೂರ್ತಿ,  ಉಪಕಾರ್ಯದರ್ಶಿ ಮಾದೇಶ್ , ಸಂಘಟನ ಕಾರ್ಯದರ್ಶಿ, ಖಜಾಂಚಿ, ಹಾಗೂ ಮುನಿಯಪ್ಪ, ಮಣಿ, ನಾಗರಾಜು, ಸೆಲ್ವಾ, ನಾಗರಾಜು, ಮುರುಗೇಶ್, ನಂಜಪ್ಪ, ಸೇರಿದಂತೆ 100ಕ್ಕೂ ಹೆಚ್ಚು ರೈತರು ನೂತನ ರೈತ ಸಂಘಕ್ಕೆ ಆಯ್ಕೆಯಾದರು.

      ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ತಾಲುಕು ಅಧ್ಯಕ್ಷ ಶಿವಮಲ್ಲು, ಕೊಳ್ಳೇಗಾಲ ಮಾಜಿ ಕಾರ್ಯದರ್ಶಿ ರವಿ ನಾಯ್ಡು, ಹನೂರು ಕಾರ್ಯದರ್ಶಿ ಗೋಪಾಲ್, ಸಂಘಟನೆ ಕಾರ್ಯಧರ್ಶಿ ಬಸವರಾಜು, ಮಾಮರದೊಡ್ಡಿ ಗ್ರಾಮ ಮಹಿಳಾ ಘಟಕದ ಅಧ್ಯಕ್ಷ ಮನೋಜಮ್ಮ, ಚೌಕತ್,ಪೆದ್ದನಪಾಳ್ಯ ಗ್ರಾಮ ಘಟಕದ ಗೌರವಧ್ಯಕ್ಷ ಸಿದ್ದಲಿಂಗ, ಅಧ್ಯಕ್ಷ ಈರಣ್ಣ ಹಾಗೂ ಪೆದ್ದನಪಾಳ್ಯ ಗ್ರಾಮ ಘಟಕದ ನೂತನ ಪದಾಧಿಕಾರಿಗಳು, ರೈತರು ಹಾಜರಿದ್ದರು.

      ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..

      Tags: #Former Union#Ingruation#Karanataka foramer union#ಕರ್ನಾಟಕ ರಾಜ್ಯ ರೈತ ಸಂಘದ ಘಟಕ#ರೈತ ಸಂಘದ ಗ್ರಾಮ ಘಟಕ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      February 16, 2026
      ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

      ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

      February 16, 2026
      ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

      ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

      February 16, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.