• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕರ್ನಾಟಕ ಬಂದ್..! ಚಾಮರಾಜನಗರದಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಉತ್ತಮ ಸ್ಪಂದನೆ ..

      ಕಾವೇರಿ ನೀರು ಹಿನ್ನಲೆ

      September 29, 2023
      0
      ಕರ್ನಾಟಕ ಬಂದ್..! ಚಾಮರಾಜನಗರದಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಉತ್ತಮ ಸ್ಪಂದನೆ ..
      0
      SHARES
      306
      VIEWS
      Share on FacebookShare on TwitterShare on whatsappShare on telegramShare on Mail

      ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಉತ್ತಮ ಸ್ಪಂದನೆ .

      ಚಾಮರಾಜನಗರ: ನಗರದಲ್ಲಿ ಪ್ರತಿಭಟನೆ ಜೋರಾಗಿದ್ದು ಸಾರಿಗೆ ಬಸ್‌ಗಳು ರಸ್ತೆಗಿಳಿದಿಲ್ಲ. ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್ ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್‌ಗಾಗಿ ಕಾದು ಬಳಿಕ ಆ್ಯಂಬುಲೆನ್ಸ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಕಾಲೇಜಿಗೆ ತೆರಳಿದರು.

      ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ರೈತರ ಪ್ರತಿಭಟನೆ ಹನೂರಿನಲ್ಲಿಯು ಸಹ ರೈತ ಮುಖಂಡರಾದ ಗೌಡೇಗೌಡ ಸೇರಿದಂತೆ ಎಲ್ಲಾರು ಭಾಗವಹಿಸಿದರು.
      ನಂತರ, ರಸ್ತೆ ಮಧ್ಯದಲ್ಲಿ ಅರೆಬೆತ್ತಲೆಯಾಗಿ ಉರುಳುಸೇವೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕ ಬಂದ್ ಎಂದು ತಮಟೆ ಬಾರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ. ಬಳಿಕ ಭುವನೇಶ್ವರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ , ಸಂತೇಮರಹಳ್ಳಿ. ಕೊಳ್ಳೇಗಾಲ , ಹನೂರು ತಾಲ್ಲೋಕುಗಳಲ್ಲು ಅಂಗಡಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಸಂತೇಮರಹಳ್ಳಿ ವೃತ್ತದಲ್ಲಿ ಕಿವಿ ಮೇಲೆ ಗುಲಾಬಿ ಹೂಗಳನ್ನು ಇಟ್ಟುಕೊಂಡು ರೈತರ ಕಿವಿ ಮೇಲೆ ಹೂವಿಡುವ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.ಭುವನೇಶ್ವರಿ ವೃತ್ತದಲ್ಲಿ ತಮಗೆ ಕುಡಿಯಲು ನೀರಿಲ್ಲ ತಮಿಳುನಾಡು ಬೆಳೆಗೆ ನೀರು ಹರಿಸಲಾಗುತ್ತಿದೆ ಎಂದು ಬಿಪ್ಲೆರಿ ನೀರನ್ನು ಕುಡಿದು ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತರಿಗೆ ಸರ್ಕಾರ ಬೆತ್ತದ ಏಟು ಕೊಡುತ್ತಿದೆ ಎಂಬುದರ ಸೂಚಕವಾಗಿ ಬೆತ್ತದ ಮೂಲಕ ಸಾಂಕೇತಿಕ ರೀತಿಯಲ್ಲಿ ಹೊಡೆಯುವ ರೀತಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಬೆಳಗ್ಗೆ 6 ರಿಂದಲೇ ಚಾಮರಾಜನಗರದಲ್ಲಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳು, ಆಟೋಗಳು, ಲಾರಿಗಳು ರಸ್ತೆಗಿಳಿದಿಲ್ಲ, ಬಹುತೇಕ ಎಲ್ಲಾ ಅಂಗಡಿಗಳು ಕೂಡ ಮುಚ್ಚಿದ್ದು ಹಾಲಿನ ಕೇಂದ್ರಗಳು ಮಾತ್ರ ತೆರೆದಿವೆ.

      ವರದಿ : ಬಂಗಾರಪ್ಪ ಸಿ ಹನೂರು .ಚಾಮರಾಜನಗರ ಜಿಲ್ಲೆ

      Tags: #Chamaraja Nagar#Kannadapar union#Karanataka bandh#Karanataka protest#Kaveri Water
      voice of janata

      voice of janata

      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.