ರಾಯಚೂರು : ಡಾ. ಬಿ.ಆರ್. ಅಂಬೇಡ್ಕರ್ ರವರ 131 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ (ರಿ)ರಾಯಚೂರು ವತಿಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲರ್ಪಣೆ ಅಧ್ಯಕ್ಷ ಆರ್. ಗುರುನಾಥ, ಉಪಾಧ್ಯಕ್ಷ ಶಿವಪ್ಪ ಮಡಿವಾಳರ ಮಾಡಿದರು. ಜೊತೆಗೆ ಪ್ರಧಾನ ಕಾರ್ಯದರ್ಶಿ ಎಮ್ ಪಾಷ ಹಟ್ಟಿ, ರಾಜ್ಯ ಸಮಿತಿ ಸದ್ಯಸರಾದ ಶಿವಮೂರ್ತಿ ಹಿರೇಮಠ, ಮಾಜಿ ಅಧ್ಯಕ್ಷ ಬಸವರಾಜ್ ನಾಗಡದಿನ್ನಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಹಿರಿಯ ಪತ್ರಕರ್ತರಾದ ಬಿ.ವೆಂಕಟ ಸಿಂಗ್, ಅರವಿಂದ ಕುಲಕರ್ಣಿ, ಕೆ.ಸತ್ಯನಾರಾಯಣ ಹಾಗೂ ಜಿ. ವೀರಾರೆಡ್ಡಿ ಮಾಲರ್ಪಣೆ ಮಾಡಿ ನಮನ ಸಲ್ಲಿಸಿದ ಕ್ಷಣ.