ಇಸ್ಲಾಂ ಕಮೀಟಿ ಅಧ್ಯಕ್ಷರಾಗಿ ಇಬ್ರಾಹಿಂ ಚಪ್ಪರಬಂದ ಅವಿರೋಧ ಆಯ್ಕೆ
ಇಂಡಿ : ಇಸ್ಲಾಂ ಕಮೀಟಿ ಅಧ್ಯಕ್ಷರಾಗಿ ಇಬ್ರಾಹಿಂ ಚಪ್ಪರಬಂದ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ಬಾಬು ಹುಸೇನಸಾಬ ಮಕಾಂದರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಾಲ್ಲೂಕಿನ ಲಚ್ಯಾಣ ಗ್ರಾಮದ ಇಸ್ಲಾಂ ಕಮೀಟಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಶುಕ್ರವಾರ ಸಮುದಾಯದ ಹಿರಿಯರು ಆಯ್ಕೆ ಮಾಡಿದರು. ಇನ್ನೂ ಸದಸ್ಯರಾಗಿ ಬಾಬುಲಾಲ ಮುಜಾವರ, ಮದರಸಾಬ ಮಕಾಂದಾರ, ಬಾಬುಸಾಬ ಅತ್ತಾರ, ಹಾಜಿಸಾಬ, ಶೇಖ್, ದಸಗೀರಸಾಬ, ಶೇಖ್, ಸೈಪನಸಾಬ ಚಪ್ಪರಬಂದ, ಲಾಡ್ಲೆಮಶಾಕ ನದಾಪ, ಸೈಪನಸಾಬ ಮುಲ್ಲಾ ಅವರನ್ನು ಜಮಾತೆ ಇಸ್ಲಾಂ ಕಮೀಟಿಯ ಸರ್ವ ಸದಸ್ಯರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ 2024 ರಿಂದ ಮುಂದಿನ 3 ವರ್ಷಗಳ ಕಾಲದ ಅವಧಿ ವರೆಗೆ ಆಯ್ಕೆ ಮಾಡಲಾಗಿದೆ.