IPL 2025 : SPORTS NEWS
IPL 2025 : LSG ವಿರುದ್ಧ ಡೆಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಶುಭಾರಂಭ
Voiceofjanata. In: ಅಶುತೋಷ್ ಶರ್ಮ ಮತ್ತು ನಿಗಮ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದಿಂದ ಲಕ್ಕೋ ಸೂಪರ್ ಜೈಂಟ್ಸ್ ಎದುರಿನ ಸೋಮವಾರದ ರೋಚಕ ಐಪಿಎಲ್ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಕೇವಲ -ವಿಕೆಟ್ ನಿಂದ ಗೆದ್ದು ಶುಭಾರಂಭ ಮಾಡಿದೆ.
ಲಕ್ಷ್ಮೀ 8 ವಿಕೆಟಿಗೆ 209 ರನ್ ಪೇರಿಸಿದರೆ, 7 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂದು 19.3 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು. ಡೆಲ್ಲಿ ಆಟಗಾರ ಕೆ.ಎಲ್ ರಾಹುಲ್ ಗೆ ಪುತ್ರಿ ಜನಿಸಿದ ಸುಸಂದರ್ಭದಲ್ಲಿ ಒಲಿದ ಗೆಲುವು ಜಯಲಕ್ಷ್ಮೀ ಒಲಿದಂತಾಯಿತು.