• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜೂ.01ರಂದು ಅತಿಥಿ ಶಿಕ್ಷಕ-ಉಪನ್ಯಾಸಕರ ಆಯ್ಕೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ

    ವಿಜಯಪುರ| ಜೂ-1 ರಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ ಪ್ರವಾಸ

    ಕುಪಕಡ್ಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಕಛೇರಿ ನೂತನ ಕಟ್ಟಡ ಉದ್ಘಾಟನೆ

    ತಾಂಬಾ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ

    ತಾಂಬಾ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ

    ತೊಗರಿ ಬೆಳೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ

    ಜಲ ಜೀವನ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿನೆ..!

    ಜಲಧಾರೆ ಯೋಜನೆಯಡಿಯ ಸ್ಕೀಮ್- 1 ಹಾಗೂ ಸ್ಕೀಮ್-2 ರ ಪ್ರಗತಿ ಪರಿಶೀಲನಾ ಸಭೆ

    ಇಂದಿರಾ ಕ್ಯಾಂಟೀನ್‌ ಬಡವರ ಪಾಲಿಗೆ ವರವಾಗಿದೆ : ಶಾಸಕ ನಾಡಗೌಡ

    ಮೇ 29 ರಿಂದ ಜೂನ 12 ಇಂಡಿಯಲ್ಲಿ ಕೃಷಿ ಅಭಿಯಾನ

    ಮೇ 29 ರಿಂದ ಜೂನ 12 ಇಂಡಿಯಲ್ಲಿ ಕೃಷಿ ಅಭಿಯಾನ

    ಇಂಡಿ | ಪುರಸಭೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      IPL 2024:  ಸನ್ ರೈಜರ್ಸ ವಿರುದ್ಧ ಬೇಟಿಯಾಡಿದ ಗುಜರಾತ್ ಟೈಟನ್ಸ್

      Voice Of Janata : Sports NEWS

      April 1, 2024
      0
      IPL 2024:  ಸನ್ ರೈಜರ್ಸ ವಿರುದ್ಧ ಬೇಟಿಯಾಡಿದ ಗುಜರಾತ್ ಟೈಟನ್ಸ್
      0
      SHARES
      108
      VIEWS
      Share on FacebookShare on TwitterShare on whatsappShare on telegramShare on Mail

      Voice Of Janata : Sports News :IPL 2024 :

      GT Vs SRH

      IPL 2024:  ಸನ್ ರೈಜರ್ಸ ವಿರುದ್ಧ ಬೇಟಿಯಾಡಿದ ಗುಜರಾತ್ ಟೈಟನ್ಸ್

      DESK NEWS : ಡೇವಿಡ್ ಮಿಲ್ಲರ್ ಮತ್ತು ಸಾಯಿ ಸುದರ್ಶನ್ ಬ್ಯಾಟ್‌ನೊಂದಿಗೆ ಗಮನಾರ್ಹ ಕೊಡುಗೆಯೊಂದಿಗೆ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್‌ಗಳ ಆರಾಮದಾಯಕ ಜಯವನ್ನು ದಾಖಲಿಸಿದೆ.

      ಆಲ್‌ರೌಂಡ್ ಆಟವಾಡಿದ ಗುಜರಾತ್ ಟೈಟನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ‘ಓಟ’ಕ್ಕೆ ತಡೆಯೊಡ್ಡಿತು.

      ಐಪಿಎಲ್ 2024ರ 12ನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ (SRH vs GT) ನಡುವಿನ ಪಂದ್ಯವು ಗುಜರಾತ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ ಗುಜರಾತ್ ಟೈಟಾನ್ಸ್‌ಗೆ 163 ರನ್‌ಗಳ ಟಾರ್ಗೆಟ್ ನೀಡಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದಂತಹ ಹೈದರಾಬಾದ್​ ಬ್ಯಾಟರ್​ಗಳು ಜಿಟಿ ವಿರುದ್ಧ ಸ್ಪಿನ್​ ದಾಳಿಗೆ ಉತ್ತರಿಸಲಾಗದೇ ತೆಣಕಾಡಿದರು. ಆದರೂ ಅಂತಿಮವಾಗಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ಈ ಮೊತ್ತ ಬೆನ್ನಟ್ಟಿದ ಗುಜರಾತ್​ ಟೈಟನ್ಸ್​ ತಂಡವು ನಿಗದಿತ 19.1 ಓವರ್​ಗೆ 3 ವಿಕೆಟ್ ನಷ್ಟಕ್ಕೆ 168 ರನ್​ ಗಳಿಸುವ ಮೂಲಕ 7 ವಿಕೆಟ್​​ ಗಳಿಂದ ಗೆಲುವು ಸಾಧಿಸಿತು.

      ಸ್ಕೋರ್ ಕಾರ್ಡ

      ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್

      ಗುಜರಾತ್​ ಟೈಟನ್ಸ್​ ತಂಡ: ನಿಗದಿತ 19.1 ಓವರ್​ಗೆ 3 ವಿಕೆಟ್ ನಷ್ಟಕ್ಕೆ 168 ರನ್​

      Tags: #GT#IPL 2014 Cricket#IPL 2024:  ಸನ್ ರೈಜರ್ಸ ವಿರುದ್ಧ ಬೇಟಿಯಾಡಿದ ಗುಜರಾತ್ ಟೈಟನ್ಸ್#srh#Voice Of Janata
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಖಾಸಗಿ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯ 15 ಕುರಿಗಳು, ಎಮ್ಮೆ ಕರು ಸಾವು

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಖಾಸಗಿ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯ 15 ಕುರಿಗಳು, ಎಮ್ಮೆ ಕರು ಸಾವು

      ಖಾಸಗಿ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯ 15 ಕುರಿಗಳು, ಎಮ್ಮೆ ಕರು ಸಾವು

      May 31, 2025
      ಕೋವಿಡ್-19 ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳಿಲ್ಲ- ಯಾವುದೇ ಭಯ ಬೇಡ ಮುನ್ನೆಚ್ಚರಿಕೆ ಅತ್ಯವಶ್ಯಕ -ಜಿಲ್ಲಾಧಿಕಾರಿ ಟಿ.ಭೂಬಾಲನ್

      May 30, 2025
      ಚವನಭಾವಿ ಗ್ರಾಮದಲ್ಲಿ ಶ್ರೀ ಭಂಡೇಶ್ವರ ಶರಣರು, ಗುಂಡಯ್ಯ ಶರಣರು ಅದ್ದೂರಿ ಜಾತ್ರೆ

      ಚವನಭಾವಿ ಗ್ರಾಮದಲ್ಲಿ ಶ್ರೀ ಭಂಡೇಶ್ವರ ಶರಣರು, ಗುಂಡಯ್ಯ ಶರಣರು ಅದ್ದೂರಿ ಜಾತ್ರೆ

      May 30, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.