Voiceofjanata.in
IPL 2025 : SPORTS NEWS
ಇಂದು SRH vs RR ಸವಾಲು..!
ಹೈದರಾಬಾದ್: 17 ನೇ ಆವೃತ್ತಿಯಲ್ಲಿ ಕಳೆದ ವರ್ಷ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಇನ್ನೇನು 300 ರನ್ ಬಾರಿಸಿಯೇ ಬಿಟ್ಟಿತು ಎಂಬ ಕುತೂ ಹಲ ಮೂಡಿಸಿದ್ದ ಸನ್‌ರೈಸರ್ ಹೈದ ರಾಬಾದ್ ಮೇಲೆ ಈ ಬಾರಿಯೂ ಇಂಥದೇ ನಿರೀಕ್ಷೆಯೊಂದು ಮೂಡಿದೆ.
ರವಿವಾರದ ಮುಖಾಮುಖೀಯಲ್ಲಿ ಮತ್ತೊಂದು ಬಲಿಷ್ಠ ತಂಡವಾದ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ತವರಿನ ಅಂಗಳದಲ್ಲಿ ಆಡಲಿದೆ.ಈ ಪಂದ್ಯದ ಮೂಲಕ ಯಾವ ತಂಡ ಶುಭಾರಂಭ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಸಚಿನ್ ಬೇಬಿ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಆ್ಯಡಂ ಝಂಪಾ, ಮೊಹಮ್ಮದ್ ಶಮಿ, ರಾಹುಲ್ ಚಹರ್, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಅಥರ್ವ ಟೈಡೆ, ಸಿಮರ್‌ಜೀತ್ ಸಿಂಗ್, ಎಶನ್ ಮಾಲಿಂಗ, ಅನಿಕೇತ್ ವರ್ಮಾ.
ರಾಜಸ್ಥಾನ್ ರಾಯಲ್ಸ್ ತಂಡ
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶುಭಂ ದುಬೆ, ವನಿಂದು ಹಸರಂಗ, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ಫಝಲ್ಹಕ್ ಫಾರೂಖಿ, ಯುಗ್ ಚರಕ್, ಮಹೇಶ್ ತೀಕ್ಷಣ, ಕ್ವೇನಾ ಮಫಕಾ, ಅಶೋಕ್ ಶರ್ಮಾ, ವೈಭವ್ ಸೂರ್ಯವಂಶಿ, ಕುನಾಲ್ ಸಿಂಗ್ ರಾಥೋಡ್