ಇಂಡಿ | ಅ- 4 ರಂದು ಯಲ್ಲಮ್ಮ ಚಿಟ್ ಪಂಡ್ಸ್ ಪ್ರಾರಂಭೋತ್ಸವ
ಇಂಡಿ : ತುರ್ತು ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಸಾಮನ್ಯ ಜನರಿಗೆ ಆರ್ಥಿಕ ಸಹಾಯ ಹಾಗೂ ಭದ್ರತೆ ನೀಡುವ ” ಯಲ್ಲಮ‌್ಮ ಚಿಟ್ ಫಂಡ್ಸ್ ಕೇಂದ್ರ ಅಗಸ್ಟ್ 4 ರಂದು ಪ್ರಾರಂಭಗೊಳ್ಳುತ್ತಿದೆ ಎಂದು ನೇತೃತ್ವ ವಹಸಿರುವ ಮುಖಂಡರು ಅನೀಲ ಜಮಾದಾರ ತಿಳಿಸಿದರು.
ಇಂಡಿ ನಗರದಲ್ಲಿ ಪ್ರಪ್ರಥಮ ಬಾರಿಗೆ ಬಡ ಮತ್ತು ಸಾಮನ್ಯ ಹಾಗೂ ಇತರೆ ಎಲ್ಲರಿಗೂ ಸಹಕಾರವಾಗುವ ಚಿಂಟ್ ಫಂಡ್ಸ್ ಕೇಂದ್ರ ಅಗಸ್ಟ್ 4 ಬೆಳಿಗ್ಗೆ 10: 30 ಘಂಟೆಗೆ ನಗರದ ಸಿಂದಗಿ ರಸ್ತೆಯಲ್ಲಿರುವ ಶೇಖದಾರ ಬಿಲ್ಡಿಂಗ್ ಶಾಂತೇಶ್ವರ ಮಂಗಲ ಕಾರ್ಯಾಲಯದ ಪ್ರಾರಂಭಗೊಳ್ಳುತ್ತಿದೆ.
ಇದು ಸರಕಾರದಿಂದ ಮಾನ್ಯತೆ ಪಡೆದ ಬಿ.ಸಿ. ಕಂಪನಿ ಯಲ್ಲಮ್ಮ ಚಿಟ್‌ಫಂಡ್ಸ್ (IDNO-U65990PN2022PTC212195) ನಿಲಾವ ಬಿ.ಸಿ. ಲಾಕ್ ಬಿ.ಸಿ. ಒಪನ್ ನಿಲಾವ್ ಬಿ.ಸಿ. ವಾರದಿಂದ ವಾರಕ್ಕೆ ಎಲ್ಲ ತರಹದ ಬಿ.ಸಿ, ಕಂಪನಿ ಹೀಗೆ ಇತರೆ ಯೋಜನೆಗಳನ್ನು ಹೊಂದಿವೆ ಎಂದು ತಿಳಿಸಿದರು. ಇದು ಸಾಮಾನ್ಯ ಜನರಿಗೆ ಅತ್ಯಂತ ಸಹಾಯ ವಾಗಿದ್ದು, ನಾಳೆ ಜರುಗುವ ಯಲ್ಲಮ್ಮ ಚಿಟ್ ಫಂಡ್ಸ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ತಿಳಿಸಿದರು.