ಇಂಡಿ | ಮಹಿಳೆಯರು ನಾಗಮೂರ್ತಿಗೆ ಹಾಲೆರೆದು ನಾಗರಪಂಚಮಿ ಹಬ್ಬ
ಇಂಡಿ: ಪಟ್ಟಣದಲ್ಲಿ ನಾಗರಪಂಚಮಿ ಹಬ್ಬದ ನಿಮಿತ್ಯ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು ನಾಗರಪಂಚಮಿ ಹಬ್ಬವನ್ನು ಆಚರಿಸಿದರು.
ವಿದ್ಯಾಶ್ರೀ ಪಾಟೀಲ್, ಶ್ವೇತಾ ಝಂಪಾ, ಜಗದೇವಿ ತಾಂಬೆ ಸುನಂದಾ ಸುರಪೂರ, ಶ್ವೇತಾ ಕೋರೆ, ಉಮಾ ಪಟ್ಟದಕಲ್ಲ, ಸುಮಾ ಪತಂಗೆ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪಟ್ಟಣದಲ್ಲಿ ನಾಗರಪಂಚಮಿ ಹಬ್ಬದ ನಿಮಿತ್ಯ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು ನಾಗರಪಂಚಮಿ ಹಬ್ಬವನ್ನು ಆಚರಿಸಿದರು.