ಇಂಡಿ : ಎಸ್ ಎಸ್ ಎಲ್ ಸಿ ಫಲಿತಾಂಶ..! ಯಾವ ಶಾಲೆ ಪ್ರಥಮ
ತಾಲೂಕಾ ಮಟ್ಟದಲ್ಲಿ ಪ್ರಥಮ ಶ್ರೀ ಸಾಯಿ ಪಬ್ಲಿಕ್ ಶಾಲೆ
ಇಂಡಿ : ೨೦೨೪-೨೫ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೀ ಸಾಯಿ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಕಳೆದ ಆರು ವರ್ಷಗಳಿಂದ ಈ ವರ್ಷವೂ ಶೇ ೧೦೦ ರಷ್ಟು ಫಲಿತಾಂಶವನ್ನು ಪಡೆದಿದೆ.
ಈ ಬಾರಿ ಕು|| ರಕ್ಷಿತಾ ಪಂಡಿತ ಕೊಡಹೊನ್ನ ಇವಳು ೬೨೦ ಅಂಕಗಳೊAದಿಗೆ ಶೇಕಡಾ ೯೯.೨೦% ಫಲಿತಾಂಶ ಪಡೆದು ಇಂಡಿ ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾಳೆೆÉ.
ಮತ್ತು ಕು|| ಸುಶ್ಮಿತಾ ಚೌಡಪ್ಪಾ ಮಾಶ್ಯಾಳ ಇವಳು ೬೧೭ ಅಂಕಗಳೊAದಿಗೆ ಶೇಕಡಾ ೯೮.೭೨% ಫಲಿತಾಂಶ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿರುತ್ತಾಳÉ.
ಕು|| ಅಕ್ಷರಾ ರವಿ ಕೋಟಿ ಇವಳು ೬೧೬ ಅಂಕಗಳೊAದಿಗೆ ಶೇಕಡಾ ೯೮.೫೬% ಫಲಿತಾಂಶ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾಳೆÉÉ.
ಒಟ್ಟು ೫೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ
೧೮ ವಿದ್ಯಾಥಿಗಳು ಶೇ ೯೫ ಕ್ಕಿಂತ ಹೆಚ್ಚು,೧೦ ವಿದ್ಯಾರ್ಥಿಗಳು ಶೇಕಡಾ ೯೦ ಕ್ಕಿಂತ ಹೆಚ್ಚು ಮತ್ತು ೧೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣ ಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನುಳಿದ ಎಲ್ಲಾ ೧೬ ವಿದ್ಯಾರ್ಥಿಗಳು ಶೇಕಡಾ ೬೦ ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ಶ್ರೇಣ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಂಜೀವ. ಎಸ್. ಧನಪಾಲ, ಕಾರ್ಯದರ್ಶಿ ಶಿವಾನಂದ ಕೊಪ್ಪದ, ಹಾಗೂ ಎಲ್ಲ ನಿರ್ದೇಶಕರುಗಳಾದ ರವೀಂದ್ರ ನಿಗಡಿ, ರಾಜಶೇಖರ ಪೂಜಾರಿ, ಸಿದ್ರಾಮಪ್ಪಾ ಲಬ್ಬಾ, ಸದಾನಂದ ಬಿರಾದಾರ, ಸೋಮಶೇಖರ ಸುರಪೂರ, ರೇವಣಸಿದ್ದಪ್ಪ ಪಾಟೀಲ, ಸಚಿನ್ ಕಾಳಗಿ ಮತ್ತು ಶಾಲೆಯ ಆಡಳಿತಾಧಿಕಾರಿ ಡಾ. ಎಸ್. ಎಸ್. ಕಲಘಟಗಿ, ಪ್ರಾಚಾರ್ಯ ವಿವೇಕಾನಂದ. ಬಿ. ಎಚ್. ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.