ರೇವಣಸಿದ್ದಪ್ಪ. ಎಂ. ನಡಕಟ್ಟಿ ಗೆ ಪಿ. ಎಚ್.ಡಿ ಪದವಿ ಪ್ರದಾನ
ಇಂಡಿ: ತಾಲೂಕಿನ ಹಿರೇರೂಗಿ ಬೋಳೆಗಾಂವ ಗ್ರಾಮದ ಎಸ್.ಬಿ.ಪ.ಫೂ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ, ರೇವಣಸಿದ್ದಪ್ಪ. ಮಲಕಾಜಪ್ಪ. ನಡಕಟ್ಟಿ ಅವರಿಗೆ ರಾಣ ಚೆನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ.
ರೇವಣಸಿದ್ದಪ್ಪ.ಮಲಕಾಜಪ್ಪ.ನಡಕಟ್ಟಿ ಅವರು “ಟ್ರೀಟ್ಮೆಂಟ್ ಆಫ್ ಹ್ಯೂಮನ್ ರಿಲೇಷನ್ ಶಿಪ್ ಇನ್ ದ ನಾವೆಲ್ಸ್ ಆಫ್ ರವಿಂದರ್ ಸಿಂಗ್” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಅವರಿಗೆ ರಾಣ ಚನ್ನಮ್ಮ ವಿ. ವಿ. ಯ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫಯಾಜ್ ಅಹ್ಮದ್ ಇಲಕಲ್ ಮಾರ್ಗದರ್ಶನ ನೀಡಿದ್ದರು.