ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ದೂರದೃಷ್ಟಿ ಬಜೆಟ್
ಇಂಡಿ : ಜೀವ ರಕ್ಷಕ ಔಷದಿಗಳ ಬೆಲೆ ಇಳಿಕೆ, ಇವಿ ಉಧ್ಯಮಕ್ಕೆ ಬಿಗ್ ಟ್ವಿಸ್ಟ್, ರಾಜ್ಯಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಾಯಕ, SC\ST ಮಹಿಳಾ ಉದ್ಯೋಗಿಗಳಿಗೆ 2 ಕೋಟಿ ವರೆಗೂ ಸಾಲ ಸೌಲಭ್ಯ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವುದು ದೂರದೃಷ್ಟಿ ಬಜೆಟ್ ಇದಾಗಿದೆ.