ಐಸಿಸಿ ವಿಶ್ವಕಪ್ 2023 : ಇಂದು ಪಾಕ್ ಶ್ರೀಲಂಕಾ ಹಣಾಹಣಿ ಪಂದ್ಯ ..?
Voice of Janata Desk News : ಐಸಿಸಿ ವಿಶ್ವಕಪ್ 2023 : ನೆದರ್ಲೆಂಡ್ಸ್ ತಂಡದ ಮೇಲೆ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವು ಅಧಿಕಾರಯುತ ಆಗಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರಿ ಸೋಲಿನಿಂದ ಎದೆಗುಂದಿರುವ ಶ್ರೀಲಂಕಾ ವಿರುದ್ಧ ಮಂಗಳವಾರ ಮಧ್ಯಾಹ್ನ 2 ಘಂಟೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕ್ ಮತ್ತು ಶ್ರೀಲಂಕಾ ಸೇಣಸಾಟ ನಡೆಯುತ್ತಿದೆ.
ತಂಡಗಳು ಇಂತಿವೆ
ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್, ಫಕ್ರ್ ಜಮಾನ್, ಇಮಾಂ–ಉಲ್–ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸಾದ್ ಶಕೀಲ್, ಇಫ್ತಿಕಾರ್ ಅಹ್ಮದ್, ಸಲ್ಮಾನ್ ಆಘಾ, ಮೊಹಮ್ಮದ್ ನವಾಜ್, ಉಸ್ಮಾನ್ ಮಿರ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಅಫ್ರೀದಿ, ಮೊಹಮದ್ ವಾಸಿಂ.
ಶ್ರೀಲಂಕಾ: ದಾಸುನ್ ಶನಕ (ನಾಯಕ) ಕುಸಲ್ ಮೆಂಡಿಲ್, ಕುಸಲ್ ಪೆರೆರಾ, ಪಥುಮ್ ನಿಸಾಂಕ, ಲಹಿರು ಕುಮಾರ, ದಿಮುತ್ ಕರುಣಾರತ್ನೆ, ಸದೀರ ಸಮರವಿಕ್ರಮ, ಚರಿತ್ ಅಸಳಂಕ, ಧನಂಜಯು ಡಿ ಸಿಲ್ವ, ಮಹೀಷ ತೀಕ್ಷಣ, ದುನಿತ್ ವೆಲ್ಲಾಳಗೆ, ಕಸುನ್ ರಜಿತ, ಮಥೀಶ ಪಥಿರಾಣ, ದಿಲ್ಶನ್ ಮಧುಶಂಕ, ದುಶನ್ ಹೇಮಂತ.