ICC ODI world Cup 2023: ಮೊಹಮ್ಮದ್ ರಿಜ್ವಾನ್ ಕೆಚ್ಚದೆಯ ಆಟಕ್ಕೆ ಸೋತ ಲಂಕೆಯನ್ನಿರು..!
Voice of Janata News Desk;
ಐಸಿಸಿ ವಿಶ್ವಕಪ್2023: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸಿ ಮುಖಭಂಗ ಅನುಭವಿಸಿದೆ.
ಮಂಗಳವಾರ (ಅ.10) ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 344 ರನ್ ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ಆರಂಭಿಕ ಆಟಗಾರ ಅಬ್ದುಲ್ ಶಫೀಕ್ (113 ರನ್) ಹಾಗೂ ಮೊಹಮ್ಮದ್ ರಿಝ್ವಾನ್ (131* ರನ್) ಅವರ ಆಕರ್ಷಕ ಶತಕ ಗಳ ಬಲದಿಂದ ಪಾಕಿಸ್ತಾನ 6 ವಿಕೆಟ್ ಗಳ ವಿಶ್ವ ದಾಖಲೆ ಗೆಲುವು ದಾಖಲಿಸಿತು.
ಸ್ಕೋರ್ ವಿವರ
ಶ್ರೀಲಂಕಾ: 50 ಓವರ್‌ಗಳಿಗೆ 344-9 (ಕುಸಾಲ್ ಮೆಂಡಿಸ್ 122, ಸಮರವಿಕ್ರಮ 108, ಪಥುಮ್ ನಿಸಾಂಕ 51; ಹಸನ್ ಅಲಿ 71ಕ್ಕೆ 4, ಹ್ಯಾರಿಸ್ ರೌಫ್ 64ಕ್ಕೆ 2
ಪಾಕಿಸ್ತಾನ: 48.2 ಓವರ್‌ಗಳಿಗೆ 345-4 (ಮೊಹಮ್ಮದ್ ರಿಝ್ವಾನ್ 134*, ಅಬ್ದುಲ್ಲಾ ಶಫಿಕ್ 113; ದಿಲ್ಷಾನ್ ಮಧುಶನಕ 61 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಮೊಹಮ್ಮದ್ ರಿಝ್ವಾನ್