• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಚಪ್ಪಲಿ ಹಾರ ಹಾಕುವುದು ಹಿಂದೂ ಸಂಸ್ಕೃತಿನಾ..? ಸಮಯ ಬಂದಾಗ ಉತ್ತರ ಕೊಡುತ್ತೇನೆ : ನಡಹಳ್ಳಿ

      Voiceofjanata.in

      April 16, 2025
      0
      ಚಪ್ಪಲಿ ಹಾರ ಹಾಕುವುದು ಹಿಂದೂ ಸಂಸ್ಕೃತಿನಾ..? ಸಮಯ ಬಂದಾಗ ಉತ್ತರ ಕೊಡುತ್ತೇನೆ : ನಡಹಳ್ಳಿ
      0
      SHARES
      114
      VIEWS
      Share on FacebookShare on TwitterShare on whatsappShare on telegramShare on Mail

      ಚಪ್ಪಲಿ ಹಾರ ಹಾಕುವುದು ಹಿಂದೂ ಸಂಸ್ಕೃತಿನಾ..? ಸಮಯ ಬಂದಾಗ ಉತ್ತರ ಕೊಡುತ್ತೇನೆ : ನಡಹಳ್ಳಿ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ; ಪಂಚಮಸಾಲಿ ಸಮಾಜದ ವಿರುದ್ಧ ನಾ ಎಂದಿಗೂ ಮಾತನಾಡಿಲ್ಲಾ 90% ಪಂಚಮಸಾಲಿ ಸಮಾಜ ಬಿಜೆಪಿಯೂಂದಿಗೆ ಇದೆ 10% ಕಾಂಗ್ರೆಸ್ ಜೋತೆಗೆ ಇದೆ. ಪಂಚಮಸಾಲಿ ಸಮಾಜದ ವಿರುದ್ಧ ಹೇಳಿಕೆ ನೀಡಿಲ್ಲವೆಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ್ಯ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು. ಶನಿವಾರ ಅವರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಪೂಲೀಸ್ ರು ಲಾಠಿಚಾರ್ಚ ಮಾಡಿದಾಗ ಮುದ್ದೇಬಿಹಾಳ ಕಾಂಗ್ರೆಸ್ ಪಕ್ಷದಲ್ಲಿನ ಪಂಚಮಸಾಲಿ ನಾಯಕರು ಎಲ್ಲಿ ಇದ್ದರು?  ನಾವು ಲಿಂಗಾಯತರು ಒಂದು ನಾವು ಹಿಂದೂಗಳೆಲ್ಲಾ ಒಂದು ನಾವು ಭಾರತೀಯರು ಒಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲರೂ ಭಾರತೀಯರು.
      ಮುದ್ದೇಬಿಹಾಳದಲ್ಲಿ ಬಿಜೆಪಿ ನಾಯಕರ ವಿರುದ್ಧ ನಡೆದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೇಸರಿ ಶಾಲು ಟೋಪಿ ಹಾಕಿಕೊಂಡಿದ್ದಾರೆ. ಈ ಮೂಲಕವಾದರೂ ಕೇಸರಿ ಹಾಕಿದ್ದು ಖುಷಿ ತಂದಿದೆ ಕಾಂಗ್ರೆಸ್ ನ ನಾಯಕರು ನೇರವಾಗಿ ಹೋರಾಟ ಮಾಡಿ ವ್ಯಕ್ತಿಗತವಾಗಿ ಬೇಡ ವ್ಯಕ್ತಗತ ಹೋರಾಟ ಮಾಡಿದರೆ ಸಹಿಸುವುದಿಲ್ಲ ನಾನು ಇದೆ ಊರಲ್ಲಿ ಇದ್ದೇನೆ ಇಲ್ಲೆ ಮನೆಯಿದೆ ಯಾರು ಏನು ಮಾಡ್ತಾ ಇದ್ದಾರೆ ಎಲ್ಲಾ ಗೊತ್ತಿದೆ ಮೊನ್ನೆ ನಡೆದ ಹೋರಾಟದಲ್ಲಿ ಬಿಜೆಪಿ ನಾಯಕರು ಯಾರೊಬ್ಬರೂ ಭಾಗವಹಿಸಿಲ್ಲಾ ಎಂದರು
       ಚಪ್ಪಲಿ ಹಾರ ಹಾಕುವುದು ಹಿಂದೂ ಸಂಸ್ಕೃತಿನಾ? ನಮ್ಮ ಬಿಜೆಪಿ ಕಾರ್ಯಕರ್ತರು ಪಂಚಾಮೃತ ಮಾಡುವ ಮೂಲಕ ಹಿಂದೂ ಸಂಸ್ಕೃತಿ ಸಂದೇಶ ನೀಡಿದ್ದಾರೆ ರಾಜಕಾರಣದಲ್ಲಿ ವಿರೋಧ ಮಾಡುವುದಕ್ಕೆ ಇತಿಮಿತಿ ಇದೆ ವ್ಯಕ್ತಿಗತ ತೇಜೋವದೆ ಮಾಡುವುದು ಸರಿಯಲ್ಲ ನಾನು ತಾಳ್ಮೆ ಕಳೆದುಕೊಂಡಿಲ್ಲಾ ನನಗೆ ಶಕ್ತಿ ಇಲ್ಲಾಂತಲ್ಲಾ ನಾನು ಕೈಗೆ ಬಳೆಹಾಕಿಕೂಂಡಿಲ್ಲಾ ಏಕ ವಚನದಲ್ಲಿ ಭಾಷಣ ಮಾಡಿದವರಿಗೆ ಸಮಯ ಬಂದಾಗ ಉತ್ತರ ಕೂಡ್ತೆನೆ : ನಡಹಳ್ಳಿ
       ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಯಕರ ಮನೆಯಿಂದ ನನ್ನ ವಿರುದ್ಧ ಚುನಾವಣೆ ಮಾಡಲು ಕಾಂಗ್ರೆಸ್ ನಾಯಕರ ಮನೆಗೆ ದುಡ್ಡು ಹೋಗುತ್ತಿತ್ತು ಎಂದು ಗೊತ್ತಿದೆ ಮತ್ತೆ ಅವರು ನಾವು ಬಿಜೆಪಿ ಪಕ್ಷದವರು ಅಂತ ಹೇಳಲು ನಾಚಿಕೆ ಬರಬೇಕು ; ನಡಹಳ್ಳಿ
      ಯಾರೆಲ್ಲ ಚಪ್ಪಲಿ ಹಾರಹಾಕಿ ಕುಣಿದ್ದಿದ್ದಿರ ಎಲ್ಲರ ಮೇಲೆ ಕೇಸ್ ಆಗುತ್ತದೆ ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಪೂಲೀಸ್ ರು ಸುಮ್ಮನೆ ಕುಳಿತಿದ್ದಾರೆ ನಮ್ಮ ಸರಕಾರ ಬಂದ ಮೇಲೆ ತನಿಖೆ ಆಗುತ್ತದೆ ಬಿಜೆಪಿ ಐಟಿ ಸೇಲ್ ಇದೆ ಕೆಲಸ ಮಾಡುತ್ತದೆ ಬೆಂಗಳೂರಿಗೆ ಅಲೆದಾಡಿದಾಗ ತಿಳಿಯುತ್ತದೆ ಎಂದರು
      ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ರಾಜ್ಯ ಸರಕಾರ ಮಾಡುತ್ತಿರುವುದು ಆರ್ಥಿಕ ಸರ್ವೇ ಎಂದ ನಡಹಳ್ಳಿ ಅವರು ಯತ್ನಾಳ ಕುರಿತು ಮಾಧ್ಯಮ ಪ್ರಶ್ನೆಗೆ ಯತ್ನಾಳ ಕುರಿತು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲಾ ಯತ್ನಾಳ ವಿರುದ್ಧ ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿಲ್ಲಾ ಅದು ಪಕ್ಷದ ಪ್ರತಿಕ್ರಿಯೆಯಾಗಿದೆ ಎಂದರು.
      ಮುದ್ದೇಬಿಹಾಳ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ್ಯ ಎ ಎಸ್ ಪಾಟೀಲ್ ನಡಹಳ್ಳಿ ಅವರು ಬಿಜೆಪಿ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.