ಹಡಪದ ಅಪ್ಪಣ್ಣ ಸಂಸ್ಥೆಯ ಪದಾಧಿಕಾರಿಗಳ
ಆಯ್ಕೆ
ಇಂಡಿ : ಪಟ್ಟಣದ ಹಡಪದ ಅಪ್ಪಣ್ಣ ಸಂಸ್ಥೆಗೆ
ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ
ಮಾಡಲಾಗಿದೆ. ಅಧ್ಯಕ್ಷರಾಗಿ ಸಂತೋಷ ಗವಳಿ, ಉಪಾಧ್ಯಕ್ಷರಾಗಿ ಸಿದರಾಯ ನಾವಿ ಅವರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ವಿಜಯಕುಮಾರ ನಾಯಕ ತಿಳಿಸಿದ್ದಾರೆ.
ಸಿದ್ದು ನಾವಿ, ನಟರಾಜ ಗವಳಿ, ಅಶೋಕ ಹಡಪದ,
ಧೂಳಪ್ಪ ನಾವಿ, ನಾನು ರಾಠೋಡ ಸಂಘದ
ಕಾರ್ಯನಿರ್ವಾಹಕ ಅಧಿಕಾರಿ ಸಿದರಾಯ ಅಪ್ತಾಗಿರಿ
ಮತ್ತಿತರಿದ್ದರು.